ಟೆಲಿಕಾಮ್ ದೈತ್ಯ ಕಂಪನಿಯಲ್ಲಿ ಒಂದಾದ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿ ಮೊಬೈಲ್ ಕ್ಷೇತ್ರದಲ್ಲಿ ನವೀನ ವೈಶಿಷ್ಟ್ಯತೆಯೊಂದಿಗೆ ಜನಪ್ರಿಯತೆ ಪಡೆದುಕೊಂಡಿರುವುದು ತಿಳಿದ ವಿಚಾರ. ಈ ನಡುವೆ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿದ್ದು, ರಿಲಯನ್ಸ್ (Reliance) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Scholarship) ನೀಡುತ್ತಿದೆ. …
Aadhar card
-
latestNewsSocial
ವೈದ್ಯರ ದಿವ್ಯ ನಿರ್ಲಕ್ಷ್ಯ | ಅವಳಿ ಗಂಡು ಮಕ್ಕಳ ಜೊತೆ ತಾಯಿ ಕೂಡಾ ಸಾವು | ಅಷ್ಟಕ್ಕೂ ಈ ಆಸ್ಪತ್ರೆ ಮಾಡಿದ್ದಾದರೂ ಏನು ಗೊತ್ತೇ?
ವೈದ್ಯರನ್ನು ದೇವರ ಸಮಾನ ಎಂದು ಪರಿಗಣಿಸುವುದು ವಾಡಿಕೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಕೆಲವೊಮ್ಮೆ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ. ಈ ರೀತಿಯ ಘಟನೆಯೊಂದು ವರದಿಯಾಗಿದೆ. ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಬಲಿಯಾಗಿರುವಂತಹ ಖೇದನಿಯ ಘಟನೆ …
-
ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಂಗವಿಕಲರಿಗೆ ಪಿಂಚಣಿ ಸೌಲಭ್ಯ, ಸ್ವ ಉದ್ಯೋಗ ನಡೆಸಲು ಸಾಲ ನೀಡುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆರ್ಥಿಕ ನೆರವನ್ನು ಜೊತೆಗೆ ಮಕ್ಕಳ ಅಭಿವೃದ್ಧಿಗೆ ಉಚಿತ ಶಿಕ್ಷಣ, ರೈತರಿಗೂ ಕೂಡ ಸಾಲ ಮನ್ನಾ, ಕಡಿಮೆ …
-
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ. ಭಾರತದ ನಾಗರಿಕರಿಗೆ ಆಧಾರ್ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದೆ. ಹೀಗಾಗಿ …
-
latestNewsTechnology
Aadhar Card : ಆಧಾರ್ ಬಳಸುವಾಗ ಏನು ಮಾಡಬೇಕು? ಮಾಡಬಾರದು ಗೊತ್ತೇ ? UIDAI ನಿಂದ ಮಾರ್ಗಸೂಚಿ ಪ್ರಕಟ
ಸಾಮಾನ್ಯರ ದಿನನಿತ್ಯದ ಪ್ರತಿ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಗುರುತಿನ ಹೊರತಾಗಿ ಬ್ಯಾಂಕಿಂಗ್ ಸೇವೆ, ದೂರಸಂಪರ್ಕ ಸೇವೆಯಂತಹ ಸರ್ಕಾರಿ ಯೋಜನೆಗಳಲ್ಲಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಆಧಾರ್ ಕಾರ್ಡ್ ವಿಶ್ವಾಸಾರ್ಹ ಮೂಲವಾಗಿದೆ.ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಜನರು …
-
InterestinglatestNews
ಒಟ್ಟೊಟ್ಟಿಗೆ ಬಂತು ಎರಡು ಮದುವೆಯ ದಿಬ್ಬಣ | ಊಟ ನೀಡುವ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎಂದ ಮದುವೆ ಮನೆ ಜನ!!!
ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿನಂತೆ ಸತ್ಕಾರ ಮಾಡುವ ಪರಿಪಾಠವಿದೆ. ಮದುವೆ, ಮುಂಜಿ ಇನ್ನಿತರ ಶುಭ ಕಾರ್ಯ ಮಾಡುವಾಗ ಅತಿಥಿಗಳನ್ನು ತುಂಬಾ ಆದರಣೀಯವಾಗಿ ನೋಡುವ, ಸತ್ಕಾರದಿಂದ ಬರಮಾಡಿಕೊಳ್ಳುವ ಕ್ರಮ ಮುಂಚಿನಿಂದಲೂ ನಡೆದುಕೊಂಡು ಬರುತ್ತಿದೆ.ದೊಡ್ಡ ಸೆಲೆಬ್ರಿಟಿಗಳ ಮದುವೆಗೆ ತೆರಳುವಾಗ ಮದುವೆ ಇನ್ವಿಟೇಷನ್ ಒಯ್ಯುದು …
-
ಮಂಗಳೂರು : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಆರೋಗ್ಯ ಕಾರ್ಡ್ ಎಂದರೆ ಆಯುಷ್ಮಾನ್ ಕಾರ್ಡ್ . ಈಗ ಬಂದಿರುವ ಮಾಹಿತಿ ಪ್ರಕಾರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಯನ್ನು ಸರಕಾರ ಸ್ಥಗಿತಗೊಳಿಸಿದೆ. ಇದರ ಬದಲು ದೇಶವ್ಯಾಪಿ ಬಳಸುವ ಆಯುಷ್ಮಾನ್ ಭಾರತ್ …
-
ಎಲ್ಲಾ ಭಾರತೀಯ ನಾಗರಿಕರಿಗೆ ಒಂದೇಡಿಜಿಟಲ್ ವೇದಿಕೆಯ ಮೂಲಕ ಕೇಂದ್ರದಿಂದ ಸ್ಥಳೀಯ ಸರ್ಕಾರಿ ಸಂಸ್ಥೆಗಳವರೆಗೆ ಪ್ಯಾನ್-ಇಂಡಿಯಾ ಇ-ಗೌವ್ ಸೇವೆಗಳನ್ನು ಒದಗಿಸಲು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ಉಮಂಗ್ (ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ …
-
latestNews
Aadhar Card ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ಚೆಕ್ ಮಾಡಬಹುದು | ಹೇಗೆ? ಇಲ್ಲಿದೆ ಮಾಹಿತಿ!
by Mallikaby Mallikaಆಧಾರ್ ಕಾರ್ಡ್ ( Aadhar Card) ಇದನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಾಗಿ ಅಲ್ಲ. ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಸಹ ಇದನ್ನು ಬಳಸಲಾಗುವುದು. ಹಾಗಾಗಿ ಇದೊಂದು ಪ್ರಮುಖ ದಾಖಲೆ ಎಂದೇ …
-
ಶಿವಮೊಗ್ಗ: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸೆಪ್ಟೆಂಬರ್ 15 ರೊಳಗೆ ಆಧಾರ್ ಜೋಡಣೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುವ …
