2021-22 ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ, …
Aadhar card
-
latestNews
Voter ID ಗೆ Aadhar ಸಂಖ್ಯೆ ಲಿಂಕ್ ಕಡ್ಡಾಯವಲ್ಲ | ಚುನಾವಣಾ ಆಯೋಗದಿಂದ ಸ್ಪಷ್ಟನೆ
by Mallikaby Mallikaಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಬೇಕು ಎಂಬ ಮಾಹಿತಿ ಬಗ್ಗೆಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುದ್ದಿಗಳುಹರಿದಾಡುತ್ತಿರೋ ಸಂಬಂಧ, ಚುನಾವಣಾ ಆಯೋಗವು ಮಾಹಿತಿಯೊಂದನ್ನು ನೀಡಿದೆ. ಇದರ ಪ್ರಕಾರ,ವೋಟರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದುಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಭಾರತ ಚುನಾವಣಾ ಆಯೋಗದ …
-
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಈ ಕುರಿತಾಗಿ ಹೊಸ ಸುತ್ತೋಲೆ ಹೊರಡಿಸಿದೆ. ಕೇಂದ್ರದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ ಸರ್ಕಾರದ ಸಹಾಯಧನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ. ಆಧಾರ್ ಪ್ರಾಧಿಕಾರದಿಂದ ಹೊಸ ಆದೇಶ …
-
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ ವಸತಿ ರಹಿತ ಹಾಗೂ ಖಾಲಿ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳಿಗೆ 2021-22 ನೇ ಸಾಲಿನ ‘ವಾಜಪೇಯಿ ನಗರ ಯೋಜನೆ’ಯಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಹಾಗೂ ‘ಡಾ.ಅಂಬೇಡ್ಕರ್ ನಗರ ವಸತಿ ಯೋಜನೆ’ಯಲ್ಲಿ …
-
latestNews
ಅಂಗನವಾಡಿ ಸೌಲಭ್ಯ ಪಡೆಯಲು ಆಧಾರ್ ನೋಂದಣಿ ಕಡ್ಡಾಯ; ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ
by Mallikaby Mallikaಅಂಗನವಾಡಿ ಸೇವಾ ಯೋಜನೆಗಳ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಗುತ್ತದೆ. ಆದರೆ, ಅರ್ಹ ಫಲಾನುಭವಿಗಳು ಆನ್ಲೈನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂಗನವಾಡಿ ಪ್ರಯೋಜನ ಪಡೆಯಲು ಮಗುವಿನ ಆಧಾರ್ ಕಾರ್ಡ್ ಸಂಖ್ಯೆಯನ್ನು …
-
latestNationalNews
ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ‘ಆಧಾರ್ ಕಾರ್ಡ್’ ಸೇವೆ : ಇಲ್ಲಿದೆ ಸಂಪೂರ್ಣ ವಿವರ !
by Mallikaby Mallikaಜನರಿಗೆ ಇನ್ನು ಮುಂದೆ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಸೇವೆ ಒದಗಿಸುವ ಕೆಲಸವೊಂದು ಸಜ್ಜಾಗುತ್ತಿದೆ. ನಿಮ್ಮ ಫೋನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವುದು, ಇತರ ಮಾಹಿತಿಯನ್ನು ನವೀಕರಿಸುವುದು ಇತ್ಯಾದಿಗಳಂತಹ ಆಧಾರ್ ಸಂಬಂಧಿತ ಸೇವೆಗಳನ್ನು ಶೀಘ್ರದಲ್ಲೇ ನಿಮ್ಮ ಮನೆಯ ಸೌಕರ್ಯದಲ್ಲಿ ಮಾಡಬಹುದು. …
-
ಎಲ್ಲಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಿವೆ. ಈ ಕಾರ್ಡ್ ಮೂಲಕ ಅನೇಕ ಪ್ರಯೋಜನಗಳನ್ನ ಪಡೆಯಬಹುದಾಗಿದ್ದು, ಇವುಗಳನ್ನು ಆಹಾರ ಭದ್ರತಾ ಕಾರ್ಡ್’ಗಳೆಂದು ಸಹ ಕರೆಯಲಾಗುತ್ತದೆ. ಕೊರೊನಾ ವೈರಸ್ ಕಾರಣದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ …
-
ಕೊರೊನಾ ವೇಗವಾಗಿ ಹರಡಿದ ಕಾರಣ ಮೋದಿ ಸರ್ಕಾರವು ಲಾಕ್ಡೌನ್ ಹೇರಿತು ಹೀಗಾಗಿ ಕಷ್ಟಕ್ಕೆ ಸಿಲುಕಿದ ಬಡವರ ದೃಷ್ಟಿಯಿಂದ, ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಪ್ರಾರಂಭಿಸಿತು. ಸರ್ಕಾರದ ಈ ಸೌಲಭ್ಯ ಇಂದಿಗೂ ಮುಂದುವರಿದಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಸೆಪ್ಟೆಂಬರ್ 2022 ರವರೆಗೆ …
-
latestNationalNews
ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ |
by Mallikaby Mallikaಆ ಮಗು ಶಾಲೆಗೆ ಸೇರಬೇಕೆಂಬ ಅದಮ್ಯ ಆಸೆ ಹೊಂದಿತ್ತು. ತಂದೆ ತಾಯಿಯು ಕೂಡಾ ಮಗುವನ್ನು ಶಾಲೆಗೆ ಸೇರಿಸಲು ಉತ್ಸಾಹದಿಂದ ಹೋಗಿದ್ದಾರೆ. ಆದರೆ ಆ ಬಾಲಕಿಗೆ ಶಾಲಾ ಮಂಡಳಿ ಶಾಲಾ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದನ್ನು ಕೇಳಿ ಬಾಲಕಿಯ ತಂದೆ ತಾಯಿಯರು ಆವಕ್ಕಾಗಿದ್ದಾರೆ. ಅನಂತರ …
-
latestNationalNews
SBI ಗ್ರಾಹಕರಿಗೊಂದು ಮಹತ್ವದ ಸೂಚನೆ | ಈ ಕೆಲಸ ನೀವು ಮಾಡದಿದ್ದರೆ ಮಾರ್ಚ್ 31 ರೊಳಗೆ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ನಿಷ್ಕ್ರಿಯಗೊಳ್ಳುವುದು ಖಂಡಿತ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ಬಿಐ ತನ್ನ ಖಾತೆದಾರರಿಗೆ ತಮ್ಮ ಪ್ಯಾನ್ (ಶಾಶ್ವತ ವಿಳಾಸ ಸಂಖ್ಯೆ) ಅನ್ನು ಆಧಾರ್ ಸಂಖ್ಯೆಯೊಂದಿಗೆ ಮಾರ್ಚ್ 31 ರೊಳಗೆ ಅಂದರೆ …
