PAN Card: ಪ್ಯಾನ್ ಕಾರ್ಡ್(PAN Card)ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಪ್ರಮುಖ ದಾಖಲೆಯಾಗಿದೆ.ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ (ITR)ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತೆರಿಗೆ ಪಾವತಿ ಮಾಡುವವರಿಗೆ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದ್ದು, …
aadhar Link
-
-
latestNewsSocialTechnology
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ, ಇಲ್ಲದಿದ್ದರೆ ಈ ಪ್ರಯೋಜನ ಸಿಗಲ್ಲ | ಕೇಂದ್ರದಿಂದ ಇನ್ನೊಂದು ಮಾಹಿತಿ ಬಹಿರಂಗ
by ಹೊಸಕನ್ನಡby ಹೊಸಕನ್ನಡಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ. ಭಾರತದ ನಾಗರಿಕರಿಗೆ ಆಧಾರ್ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ …
-
Interestinglatest
ಆಧಾರ್ ಜೊತೆ ಪ್ಯಾನ್ ಲಿಂಕ್ ಗೆ ಕೇವಲ ಮೂರೇ ದಿನ ಬಾಕಿ, ಪೂರ್ಣಗೊಳಿಸದಿದ್ದರೆ ಎದುರಾಗಲಿದೆ ಈ ತೊಂದರೆ!
ಆಧಾರ್ ಗುರುತಿನ ಜೊತೆಗೆ ಪ್ಯಾನ್ ಕಾರ್ಡ್ ನ್ನು ಲಿಂಕ್ ಮಾಡಲು ಕೇಂದ್ರ ಸರಕಾರ 30 ಜೂನ್ 2022 ಕೊನೆ ದಿನಾಂಕ ಎಂದು ತಿಳಿಸಿದ್ದು, ಇದೀಗ ಕೇವಲ ಮೂರೇ ದಿನ ಬಾಕಿ ಇದ್ದು ಈ ಕೆಲಸವನ್ನು ಈ ಕೂಡಲೇ ಮಾಡಬೇಕಾಗಿದೆ. ಜೂನ್ 30ರಂದು …
-
ಕೊರೊನಾ ವೇಗವಾಗಿ ಹರಡಿದ ಕಾರಣ ಮೋದಿ ಸರ್ಕಾರವು ಲಾಕ್ಡೌನ್ ಹೇರಿತು ಹೀಗಾಗಿ ಕಷ್ಟಕ್ಕೆ ಸಿಲುಕಿದ ಬಡವರ ದೃಷ್ಟಿಯಿಂದ, ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಪ್ರಾರಂಭಿಸಿತು. ಸರ್ಕಾರದ ಈ ಸೌಲಭ್ಯ ಇಂದಿಗೂ ಮುಂದುವರಿದಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಸೆಪ್ಟೆಂಬರ್ 2022 ರವರೆಗೆ …
-
latestNationalNews
SBI ಗ್ರಾಹಕರಿಗೊಂದು ಮಹತ್ವದ ಸೂಚನೆ | ಈ ಕೆಲಸ ನೀವು ಮಾಡದಿದ್ದರೆ ಮಾರ್ಚ್ 31 ರೊಳಗೆ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ನಿಷ್ಕ್ರಿಯಗೊಳ್ಳುವುದು ಖಂಡಿತ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ಬಿಐ ತನ್ನ ಖಾತೆದಾರರಿಗೆ ತಮ್ಮ ಪ್ಯಾನ್ (ಶಾಶ್ವತ ವಿಳಾಸ ಸಂಖ್ಯೆ) ಅನ್ನು ಆಧಾರ್ ಸಂಖ್ಯೆಯೊಂದಿಗೆ ಮಾರ್ಚ್ 31 ರೊಳಗೆ ಅಂದರೆ …
