ಬೆಂಗಳೂರು: ಅ. 24ರಂದು ಬೆಳಿಗ್ಗೆ 8:30ರ ಸಮಯ ಬೆಂಗಳೂರಿನ ಲಾಲ್ಬಾಗ್ನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ ದೊರೆಯಲಿದೆ. 9:30ರ ಸಮಯ ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಭಾವಚಿತ್ರ ಕೇಂದ್ರ ಉದ್ಘಾಟನೆ, 9:55ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪರ್ವ ನಾಟಕಕ್ಕೆ ಚಾಲನೆ, 10 30 …
Tag:
