Truck Drivers:ಕೇಂದ್ರ ಸಾರಿಗೆ ಇಲಾಖೆ (Government) ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಟ್ರಕ್ಗಳ ಚಾಲಕರ(truck drivers)ಹಿತದೃಷ್ಠಿಯಿಂದ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊಸ ಟ್ರಕ್ಗಳಲ್ಲಿ ಎಸಿ ಅಳವಡಿಕೆ(AC cabins Mandates In Truck) ಕಡ್ಡಾಯಗೊಳಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. …
Tag:
