ಬೆಂಗಳೂರು ನಗರದ ಹೆಗ್ಗನಹಳ್ಳಿಯಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಯುವತಿ ಮೇಲೆ ಆಯಸಿಡ್(Acid Attack) ಎರಚಿದ್ದ ಆರೋಪಿ ನಾಗೇಶ್ನಿಗೆ ವಿಧಿ ಶಿಕ್ಷೆ ನೀಡಿದೆ. ನಾಗೇಶ್ ನನ್ನು ಪೊಲೀಸರು ಹಿಡಿದು ಕರೆದುಕೊಂಡು ಬರುವ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಆತನ ಕಾಲಿಗೆ ಗುಂಡೇಟು ಹೊಡೆಯಲಾಗಿತ್ತು. ಹಾಗಾಗಿ ನಾಗೇಶ್ ಅಲಿಯಾಸ್ …
Tag:
