Crime: ನಾಗರಹೊಳೆ ಅರಣ್ಯಕ್ಕೆ ಅಕ್ರಮ ಪ್ರದೇಶ ಆರೋಪದಡಿಯಲ್ಲಿ ಚೇತನ್ ಅಹಿಂಸಾ, ನ್ಯಾಷನಲ್ ಆದಿವಾಸಿ ಸಂಘಟನೆ ಮುಖ್ಯಸ್ಥ ರಾಯ್ ಡೇವಿಡ್, ರಾಜಾರಾಮ್, ಪತ್ರಕರ್ತೆ ನಿಕಿತಾ ಜೈನ್, ಸರ್ತ ಜಾಲಿ ವಿರುದ್ಧ ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್ ಪ್ರಕರಣ ದಾಖಲಿಸಿದ್ದಾರೆ.
actor Chetan Ahimsa
-
Actor Chetan Ahimsa: ಧರ್ಮಸ್ಥಳ ಬುರುಡೆ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಪಿಆರ್ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಎಂದು ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ.
-
News
Actor Chethan Ahimsa: ಬೆಳ್ತಂಗಡಿಯಲ್ಲಿ 346 ಅಸಹಜವಾದ ನಿಗೂಢ ಸಾವುಗಳು; ಸೌಜನ್ಯ ಕೇಸ್ ಕುರಿತು ಚೇತನ್ ಹೇಳಿಕೆ
Actor Chethan Ahimsa: “ಧರ್ಮಸ್ಥಳ Horror; ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?” ಎನ್ನುವ ಶೀರ್ಷಿಕೆ ಮೂಲಕ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದ ದೂತ ಸಮೀರ್ ಎಂಡಿ ಅವರ ಯೂಟ್ಯೂಬ್ ಚಾನೆಲ್ ಮೂಲಕ ಮತ್ತೆ ಧರ್ಮಸ್ಥಳ ಸೌಜನ್ಯ ಕೇಸ್ಗೆ ಮತ್ತೆ ಹೊಸ ಟ್ವಿಸ್ಟ್ ದೊರಕಿತು.
-
News
Israel-Hamas War: ಯಪ್ಪಾ.. ಗರ್ಭಿಣಿಯ ಹೊಟ್ಟೆ ಸೀಳಿ `ಬ್ರೂಣ’ವನ್ನೂ ಹೊಸಕಿ ಹಾಕಿದ ಹಮಾಸ್ ರಾಕ್ಷಸರು : ಕರಾಳತೆಯನ್ನು ಬಿಚ್ಚಿಟ್ಟ ಸ್ವಯಂ ಸೇವಕ!
ಮಹಿಳೆಯನ್ನು ತಿರುಗಿಸಿದ ಸಂದರ್ಭ, ಅವಳ ಹೊಟ್ಟೆ ತೆರೆದಿದ್ದು ಮಾತ್ರವಲ್ಲ ಹುಟ್ಟಲಿರುವ ಮಗುವನ್ನು ಹೊಕ್ಕುಳಬಳ್ಳಿಗೆ ಜೋಡಿಸಲಾಗಿತ್ತು
-
InternationallatestNationalNews
Israel-Gaza conflict: ಇಸ್ರೇಲ್ ರೀತಿ ಭಾರತದ ಮೇಲೂ ದಾಳಿ ?! ಅರೆ… ಏನಿದು ಶಾಕಿಂಗ್ ನ್ಯೂಸ್ ?!
ಇಸ್ರೇಲ್ ಮೇಲೆ ನಡೆದ ಹಮಾಸ್(Israel-Gaza conflict) ಉಗ್ರರ ದಾಳಿ ಮಾದರಿಯಲ್ಲಿ ಭಾರತದ ಮೇಲೆ ಕೂಡ ದಾಳಿ ನಡೆಸಲಾಗುವುದು ಎಂದು ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆ ಬೆದರಿಕೆ ಹಾಕಿದೆ.
-
Breaking Entertainment News Kannada
Actor Chetan Kumar: ರಾಜ್ಯ, ದೇಶ ಎಲ್ಲಾ ಆಯ್ತು ಈಗ ಇಸ್ರೇಲ್- ಪ್ಯಾಲೇಸ್ತೆನ್ ಯುದ್ಧದಲ್ಲೂ ಮೂಗು ತೂರಿದ ನಟ ಚೇತನ್- ಅಚ್ಚರಿ ಸ್ಟೇಟ್ ಮೆಂಟ್ ಕೇಳಿ ಜನರೇ ಶಾಕ್
ನಟ ಚೇತನ್ (Actor Chethan Kumar) ಇದೀಗ, ಇಸ್ರೇಲ್ ಹಾಗೂ ಪ್ಯಾಲೇಸ್ತೇನ್ ನಡುವಿನ ಯುದ್ಧದಲ್ಲಿ ಭಾರತ, ಪ್ಯಾಲೆಸ್ತೇನ್ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆ.
-
News
ಬಜರಂಗದಳದ ಕಾರ್ಯಕರ್ತರಿಗೆ ಬಾರಿಸಿ ಎಂದು ದ್ರಾವಿಡ ಸೇನೆಗೆ ಅಗ್ನಿ ಶ್ರೀಧರ್ ಕರೆ; ಗುರುವಿಗೆ ತಿರುಗೇಟು ನೀಡಿದ ನಟ ಚೇತನ್ ಅಹಿಂಸಾ !
by Mallikaby Mallikaಅಗ್ನಿ ಶ್ರೀಧರ್ ಚುನಾವಣೆಗೂ ಮುನ್ನ ಆರ್ಎಸ್ಎಸ್ ವಿರುದ್ಧ ಜಾಗೃತಿ ಮೂಡಿಸಲು ರಾಷ್ಟ್ರೀಯ ದ್ರಾವಿಡ ಸಂಘ (ಆರ್ಡಿಎಸ್) ಅನ್ನು ಪ್ರಾರಂಭಿಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.
-
News
Chetan Ahimsa: ರಾಮ ಜನ್ಮಭೂಮಿ ಅನ್ನೋದು ಅವೈಜ್ಞಾನಿಕ, ರಾಮ – ಕೃಷ್ಣ ಎಲ್ಲಾ ಬರೀ ಕಾಲ್ಪನಿಕ – ನಟ ಚೇತನ್ ಅಹಿಂಸಾ ಪೋಸ್ಟ್ !
by ವಿದ್ಯಾ ಗೌಡby ವಿದ್ಯಾ ಗೌಡಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
-
Breaking Entertainment News Kannada
Chetan : ಬುದ್ಧನ ಮಂದಿರ ಒಡೆದು ತಿರುಪತಿ ದೇವಸ್ಥಾನ ನಿರ್ಮಿಸಲಾಗಿದೆ!! ನಟ ಚೇತನ್ ಮತ್ತೊಂದು ವಿವಾದಾತ್ಮಕ ಹೇಳಿಕೆ
by ಕಾವ್ಯ ವಾಣಿby ಕಾವ್ಯ ವಾಣಿಇದೀಗ ಯೂಟ್ಯೂಬ್ ಸಂದರ್ಶನವೊಂದಲ್ಲಿ ತಿರುಪತಿ ತಿರುಮಲ (Tirumala Timmappa)ದೇವಸ್ಥಾನದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
-
Breaking Entertainment News KannadaKarnataka State Politics Updates
Chetan Ahimsa: ಇಬ್ಬರು ಪ್ರತಿಭಾವಂತ ನಟರೇ, ಆದರೆ ಇಬ್ಬರೂ ಜೂಜಿನ ಜಾಹೀರಾತಿನಲ್ಲಿ ಹಣ ಗಳಿಸಿದವರೇ: ಸುದೀಪ್, ಪ್ರಕಾಶ್ ರಾಜ್ಗೆ ಚೇತನ್ ಅಹಿಂಸಾ ಟಾಂಗ್
by ಹೊಸಕನ್ನಡby ಹೊಸಕನ್ನಡಇಬ್ಬರು ಪ್ರತಿಭಾವಂತ ನಟರೇ, ಆದರೆ, ಒಬ್ಬರು ಬಿಜೆಪಿ ಪರ, ಮತ್ತೊಬ್ಬರು ಬಿಜೆಪಿ ವಿರೋಧಿ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ.
