Renukaswami love chat: ರೇಣುಕಾಸ್ವಾಮಿ ಕೊಲೆಗೆ(murder) ಕಾರಣವಾಗಿದ್ದು ಆ ಒಂದು ಫೋಟೋ(photo) ಎನ್ನಲಾಗಿತ್ತು. ತನ್ನ ಮರ್ಮಾಂಗದ ಫೋಟೋ ಕಳುಹಿಸಿದ್ದಕ್ಕೆ ಕಿಡ್ನ್ಯಾಪ್(kidnap) ಮಾಡಿ ಕ್ರೂರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನುವ ಸುದ್ದಿಯಷ್ಟೇ ಗೊತ್ತಾಗಿತ್ತು. ಅದಕ್ಕೂ ಮೊದಲು ಇಬ್ಬರ ನಡುವೆ ಚಾಟಿಂಗ್ Chating …
Actor darshan
-
Crime
Darshan: ದರ್ಶನ್ ಹೊಡೆದ ಈ ಮೂರು ಭೀಕರ ಏಟಿನಿಂದಲೇ ರೇಣುಕಾ ಸ್ವಾಮಿ ಸಾವು !! ಎಲ್ಲೆಲ್ಲಿಗೆ ಬಿತ್ತು ಗೊತ್ತಾ ಏಟು? ಚಾರ್ಜ್ ಶೀಟ್ ನಲ್ಲಿ ಸತ್ಯ ಬಯಲು
Darshan: ಈ 3 ಏಟಿನಿಂದಲೇ ರೇಣುಕಾ ಸ್ವಾಮಿ ಸಾವೀಗೀಡಾಗಿದ್ದಾರೆ ಎಂಬ ಮಾಹಿತಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.
-
Entertainment
Darshan- Pavitra Gouda: ದರ್ಶನ್ ಹಾಗೂ ಪವಿತ್ರ ಗೌಡ ಗಂಡ-ಹೆಂಡತಿಯರಾ, ಇಲ್ಲಾ ಪ್ರೇಮಿಗಳಾ? ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!!
Darshan- Pavitra Gouda: ದರ್ಶನ್ ಹೀಗೆಲ್ಲಾ ಮಾಡಲು ಮಾಯಾಂಗನೆ ಪವಿತ್ರ ಕಾರಣ ಎಂಬುದು ಇಡೀ ನಾಡಿಗೆ ಗೊತ್ತಾಗಿದೆ. ಇವರಿಬ್ಬರ ಸಂಬಂಧ ಏನೆಂದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಎಲ್ಲಾ ಗೌಪ್ಯವಾಗಿಯೇ ಇದೆ.
-
Entertainment
Bellary jail high drama: ದರ್ಶನ್’ರನ್ನೇ ಮದುವೆ ಆಗ್ತಿನಿ: ಜೈಲೆದುರು ವಿವಾಹಿತೆಯ ಹೈಡ್ರಾಮಾ: ಅಭಿಮಾನಿಗಳಿಗೆ ಸಿಕ್ಕಳು ಹೊಸ ಅತ್ತಿಗೆ!
Bellary jail high drama: ದರ್ಶನ್ ಅಭಿಮಾನಿಗಳಿಗೆ ಮತ್ತೊಬ್ಬಳು ಅತ್ತಿಗೆ ಸಿಕ್ಕಿದ್ದಾಳೆ. ದರ್ಶನ್ ನನಗಿಷ್ಟ, ಅವರನ್ನ ಮದುವೆ ಆಗ್ತಿನಿ ಅಂತ ವಿವಾಹಿತ ಮಹಿಳೆಯೋರ್ವಳು ಬಳ್ಳಾರಿ ಜೈಲು ಎದುರು ಹೈ ಡ್ರಾಮ ಮಾಡಿದ್ದಾಳೆ.
-
News
Darshan Thoogudeepa: ರೇಣುಕಾಸ್ವಾಮಿ ಹಲ್ಲೆಯ ವಿಡಿಯೋ ಜೊತೆಗೆ ದರ್ಶನ್ ವಿರುದ್ಧ ಸಿಕ್ಕಿವೆ ಇವಿಷ್ಟು ಸ್ಟ್ರಾಂಗ್ ಎವಿಡೆನ್ಸ್!?
by ಕಾವ್ಯ ವಾಣಿby ಕಾವ್ಯ ವಾಣಿDarshan Thoogudeepa: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan Thoogudeepa) ಜೈಲು ಸೇರಿದ ಮೇಲೆ ಒಂದಲ್ಲ ಒಂದು ಆಪತ್ತು ಸುತ್ತಿಕೊಳ್ಳುತ್ತಲೇ ಇದೆ. ಅದಲ್ಲದೆ ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಪಾಸಿಟಿವ್ ಮಾಹಿತಿ ಸಿಕ್ಕಿಲ್ಲ. ಅವರು ಜೈಲಿನಲ್ಲಿ ಮಾಡಿದ …
-
Actor Darshan: ನಟ ದರ್ಶನ್ ಜೈಲುಪಾಲಾದ ಮೇಲಂತೂ ಆತನ ಅಭಿಮಾನಿಗಳು ವಾಹನಗಳ ಮೇಲೆ ಕೈದಿ ನಂಬರ್ ಹಾಕಿಸಿಕೊಂಡು ಅಪಾರ ಅಭಿಮಾನ ಮೆರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಫ್ಯಾನ್ಸ್ಗೆ ಆರ್ಟಿಒ ಎಚ್ಚರಿಕೆ ನೀಡಿದೆ.
-
Crime
Renukaswamy Murder Case: ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳಿಸಿದ್ದು ನಿಜ; ಆದರೆ ಈ ಮೂವರ ಪಾತ್ರ ರೇಣುಕಾಸ್ವಾಮಿ ಕೊಲೆಯಲ್ಲಿ ಇಲ್ಲ
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ತಿರುವೊಂದು ದೊರಕಿದೆ.
-
News
Kichcha Sudeep: ನಾನು, ದರ್ಶನ್ ಮೊದಲಿನಂತೆ ಇದ್ದಿದ್ದರೆ ಜೈಲಿಗೆ ಹೋಗಿ ಮಾತಾಡಿಸುತ್ತಿದ್ದೆ: ಸುದೀಪ್ ಬಿಚ್ಚಿಟ್ಟ ಕರಾಳ ಸತ್ಯ
by ಕಾವ್ಯ ವಾಣಿby ಕಾವ್ಯ ವಾಣಿKichcha Sudeep: ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಂದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಶಾಕಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಸುದೀಪ್ (Kichcha Sudeep) ಅವರು ‘ನಾನು ಮತ್ತು ದರ್ಶನ್ ಮೊದಲಿನಂತೆ ಮಾತನಾಡಿಕೊಳ್ಳುತ್ತಿದ್ದರೆ ಖಂಡಿತ ಈ ಸ್ಥಿತಿಯಲ್ಲಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬರುತ್ತಿದ್ದೆ’ ಎಂದು ನಟ ಕಿಚ್ಚ …
-
CM Siddaramaiah : ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಇದೀಗ ಬಳ್ಳಾರಿ ಜೈಲಿಗೆ(Ballary Jail) ಶಿಫ್ಟ್ ಮಾಡಲಾಗಿದೆ.
-
Entertainment
Ballary Jail Food Menu: ದರ್ಶನ್ ಬಂದ ಬಳ್ಳಾರಿ ಜೈಲಿನ ಊಟದ ಮೆನುವಲ್ಲಿ ಏನಿದೆ? – ಮೆನು ನೋಡಿ ‘ದಾಸ’ ಫುಲ್ ಶಾಕ್ !!
Ballary Jail Food Menu: ಬಳ್ಳಾರಿ ಜೈಲಿಗೆ ಬರುತ್ತಿದ್ದಂತೆ ಊಟದ ಮೆನು ಕಂಡು ದರ್ಶನ್ ಫುಲ್ ಶಾಕ್ ಆಗಿದ್ದಾರಂತೆ. ಹಾಗಿದ್ರೆ ಏನೇನಿದೆ ಮೆನುವಲ್ಲಿ ?!
