Renukaswamy Murder Case: ದರ್ಶನ್ ನನ್ನ ಮುಂದೆಯೇ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
Actor darshan
-
News
Vijayalakshmi Darshan: ಬೆಂಗಳೂರು ತೊರೆದ ದರ್ಶನ್ ಪತ್ನಿ ವಿಜಯಲಕ್ಷ್ಮೀ? ಮಗನನ್ನು ಕರೆದುಕೊಂಡು ಹೋಗಿದ್ದೆಲ್ಲಿಗೆ ?!
Vijayalakshmi Darshan: ವಿಜಯಲಕ್ಷ್ಮೀಯವರು ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್’ಗೆ ಶಿಫ್ಟ್ ಆಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
-
Darshan Matter: ಸುಮಲತಾ ಅಂಬರೀಷ್(Sumalatha Ambarish) ಮಾತ್ರ ಇದುವರೆಗೂ ಈ ಬಗ್ಗೆ ಮಾತನಾಡಿಲ್ಲ. ದರ್ಶನ್ ವಿಚಾರವಾಗಿ ಇವರಿಬ್ಬರ ಈ ಮೌನವೇಕೆ? ಎಂಬ ಪ್ರಶ್ನೆ ಎದುರಾಗಿದೆ.
-
Actor Darshan: ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರು ಜೈಲಾಧಿಕಾರಿಗಳಿಗೆ ಇದೀಗ ತಲೆ ನೋವಾಗಿ ಪರಿಣಮಿಸಿದ್ದಾರೆ ಎನ್ನಲಾಗಿದೆ.
-
Crime
Renukaswamy Murder Case: ರೇಣುಕಾ ಸ್ವಾಮಿ – ಪವಿತ್ರ ಗೌಡ ನಡುವೆ ನಡೆದ ಮೆಸೇಜ್ ಗಳು ಏನು ?! ತಿಳಿಯಲು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದ ಪೋಲೀಸರು
Renukaswamy Murder Case: ರೇಣುಕಾ ಸ್ವಾಮಿ ಮತ್ತು ಪವಿತ್ರ ಗೌಡ ನಡುವೆ ನಡೆದ ಸಂದೇಶಗಳೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಹಾಗಾಗಿ ಪೊಲೀಸರು ಇನ್ಸ್ಟಾಗ್ರಾಂ ಮೊರೆ ಹೋಗಿದ್ದಾರೆ.
-
Pavitra Gowda: ಪವಿತ್ರಾ ಗೌಡ ಅವರು ನಟ ದರ್ಶನ್ ಅವರನ್ನು ಕ್ಯೂಟ್ ಆಗಿ ಒಂದು ನಿಕ್ನೇಮ್ ಇಟ್ಟಿದ್ದಾರಂತೆ. ಅದೇನೆಂದರೆ ಪ್ರೀತಿಯಿಂದ ದಚ್ಚುನನ್ನು ʼ ಸುಬ್ಬʼ ಎಂದು ಕರೆಯುತ್ತಿದ್ದರಂತೆ.
-
Entertainment
Darshan Thoogudeepa: ದರ್ಶನ್ ಸಂಭಾವನೆ ಕುರಿತ ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿDarshan Thoogudeepa: ದರ್ಶನ್ ಇದುವರೆಗೆ ಅಭಿನಯಿಸಿರುವ ಚಿತ್ರದಲ್ಲಿ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ, ಎಷ್ಟು ಉಳಿಸುತ್ತಾರೆ, ಎಷ್ಟು ಖರ್ಚು ಮಾಡುತ್ತಾರೆ ಅನ್ನೋದು ಕೆಲವರ ಪ್ರಶ್ನೆ ಆಗಿದೆ.
-
Actor Darshan: ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ(Prashant Sambaragi) ‘ಕರ್ಮಕಾಂಡ’ ಅನ್ನೋ ಹೆಸರಿನ ಮೂಲಕ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
-
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಠಾಣೆಗೆ ಹೋಗಿ ಕೆಲವರನ್ನು ಶರಣಾಗಿಸಲು ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲೇ ಸಂಚು ರೂಪಿಸಲಾಗಿತ್ತು
-
Actor Darshan: ನಟ ದರ್ಶನ್ ಆಂಡ್ ಗ್ಯಾಂಗ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಾಗಿದ್ದು, ಪವಿತ್ರಾ ಗೌಡ ಜೈಲುಪಾಲಾಗಿದ್ದಾರೆ.
