ಕನ್ನಡದ ಜನಪ್ರಿಯ ನಟ ಶರತ್ ಬಾಬು (Sarath Babu) ಇಂದು (ಮೇ 22 ) ಹೈದರಾಬಾದ್ನಲ್ಲಿ ಕೊನೆ ಉಸಿರೆಳೆದಿದ್ದಾರೆ.
Tag:
Actor Sarath Babu passed away
-
ಶರತ್ ಬಾಬು ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇರುವ ಕಾರಣ ಇಂದು ಅವರು ನಿಧನ ಹೊಂದಿದ್ದಾರೆ
