Chennai: ಚೆನ್ನೈ ಹೈಕೋರ್ಟ್ ಸೋಮವಾರ (ಮಾ.3) ಇಂದು ʼಜಗ ಜಾಲ ಕಿಲಾಡಿʼ ತಮಿಳು ಸಿನಿಮಾ ನಿರ್ಮಾಣಕ್ಕೆಂದು ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ಮರು ಪಾವತಿಸದ ಪ್ರಕರಣಕ್ಕೆ ಕುರಿತಂತೆ ದಿ.ಶಿವಾಜಿ ಗಣೇಶನ್ ಅವರ ನಿವಾಸವನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.
Tag:
