Mark: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬೆಳಗ್ಗೆ 10.05ಕ್ಕೆ ಡೆವಿಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರದ ಟ್ರೈಲರ್ …
Actor sudeep
-
Director Srivasta: ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರನ್ಯಾ ರಾವ್ ಕುರಿತು ನಿರ್ದೇಶಕ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದಾರೆ.
-
Entertainment
Actor Sudeep: 2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ; ಸುದೀಪ್ಗೆ ಅತ್ಯುತ್ತಮ ನಟ ಗೌರವ!
Actor Sudeep: 2019 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ.
-
Breaking Entertainment News Kannada
Bigg boss: ಐದನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಬಾಯಿ ಬಡುಕಿ ಔಟ್!
by ಕಾವ್ಯ ವಾಣಿby ಕಾವ್ಯ ವಾಣಿgg boss kannada 11: ಕನ್ನಡ ಬಿಗ್ ಬಾಸ್ ಸೀಸನ್ 11 (Bigg boss kannada 11) ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಕಿಚ್ಚು ಹತ್ತಿಕೊಂಡಿದೆ. ಈಗಾಗಲೇ ಕಳೆದ ವಾರ ನಟ, ನಿರೂಪಕ ಸುದೀಪ್ ಅವರು …
-
Breaking Entertainment News Kannada
PM Modi: ಅಮ್ಮನ ಕಳೆದುಕೊಂಡ ನೋವಲ್ಲಿರೋ ಕಿಚ್ಚನಿಗೆ ಪ್ರಧಾನಿ ಮೋದಿಯಿಂದ ಬಂತು ಪತ್ರ !! ಏನಿದೆ ಅದರಲ್ಲಿ?
Modi:ಕನ್ನಡದ ನಟ ಸುದೀಪ್ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದರು.ತಾಯಿಯನ್ನು ಕಳೆದುಕೊಂಡು ನೋವಲ್ಲಿರೋ ಸುದೀಪ್ ಅವರಿಗೆ PM Modi ಅವರು ಪತ್ರ ಬರೆದಿದ್ದಾರೆ.
-
Breaking Entertainment News Kannada
Lawyer Jagadish: ಬಿಗ್ ಬಾಸ್ ನ ಲಾಯರ್ ಜಗದೀಶ್ ಫ್ಯಾನ್ಸ್ಗೆ ಗುಡ್ ನ್ಯೂಸ್! ಕಲರ್ಸ್ ಶೋಗೆ ಮತ್ತೆ ಮರಳಿದ ಜಗದೀಶ್
by ಕಾವ್ಯ ವಾಣಿby ಕಾವ್ಯ ವಾಣಿLawyer Jagadish: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಆಗಿರುವ ಲಾಯರ್ ಜಗದೀಶ್ ಕೇವಲ 2ವಾರ ಕಳೆಯುವಷ್ಟರಲ್ಲಿ ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿ ಮನೆಯಿಂದ ಹೊರ ಬಂದಿದ್ದಾರೆ. ಆದ್ರೆ …
-
Bigg boss: ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ ಮನೆಯಿಂದ ಹೊರ ಬೀಳೋದು ಗ್ಯಾರಂಟಿ. ಅಂತೆಯೇ ಇದೀಗ ಬಿಗ್ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗಲಾಟೆ ಮಾಡಿಕೊಂಡು ಕೆಟ್ಟ ಪದಗಳಲ್ಲಿ ಬೈದಿದ್ದಕ್ಕೆ ಜಗದೀಶ್ …
-
Kiccha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಬಿಟ್ಟು, ತುಳುನಾಡು ಅಂತ ಬೇರೆಯೇ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.
-
Breaking Entertainment News Kannada
Actor Sudeep: ಕಿಚ್ಚ ಸುದೀಪ್ ಬೆದರಿಕೆ ಪತ್ರ ವಿಚಾರಕ್ಕೆ ರೋಚಕ ಟ್ವಿಸ್ಟ್, ಪತ್ರ ಬರೆದಾತ ಅರೆಸ್ಟ್! ಯಾರು ಗೊತ್ತಾ ಈ ಆರೋಪಿ?
by ಹೊಸಕನ್ನಡby ಹೊಸಕನ್ನಡಸ್ಯಾಂಡಲ್ವುಡ್(Sandalwood) ನಟ ಕಿಚ್ಚ ಸುದೀಪ್ (Actor Sudeep) ಅವರಿಗೆ ಎರಡೆರಡು ಬಾರಿ ಬೆದರಿಕೆ ಪತ್ರವೊಂದು ಬಂದಿದ್ದು ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು.
-
Breaking Entertainment News Kannada
Sudeep threat letter case: ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣಕ್ಕೆ ಮತ್ತೊಂದು ತಿರುವು! ಲೆಟರ್ ಪೋಸ್ಟ್ ಮಾಡಲು ಬಳಸಿದ ಆ ಕಾರ್ ಯಾರದ್ದು?
by ಹೊಸಕನ್ನಡby ಹೊಸಕನ್ನಡಬೆದರಿಕೆ ಪತ್ರಗಳ ಸಂಬಂಧ ಸಿಸಿಬಿಯಿಂದ (Central Crime Branc) ತನಿಖೆ ಶುರುವಾಗಿದ್ದು, ಶಂಕಿತ ಜಾಡು ಹಿಡಿದು ಹೊರಟಿದ್ದಾರೆ.
