ಸ್ಯಾಂಡಲ್ವುಡ್ನಲ್ಲಿ ಮುಂಚೂಣಿಯಲ್ಲಿದ್ದ ನಾಯಕಿಯರ ಪಟ್ಟಿಯಲ್ಲಿ ಶ್ವೇತ ಸುಂದರಿ ಅದಿತು ಪ್ರಭಹುದೇವ್ ಕೂಡ ಒಬ್ಬರು. ಇದೀಗ ತನ್ನ ಸಿಂಗಲ್ ಲೈಫ್ ಇಂದ ಮಿಂಗಲ್ ಲೈಫ್ಗೆ ಕಾಲಿಡ್ತಾ ಇದ್ದಾರೆ. ಇದರ ನಡುವೆಯೇ ಅದಿತಿಯವರು ನಟಿಸಿರುವ ತ್ರಿಬ್ಬಲ್ಲ್ ರೈಡಿಂಗ್ ಕೂಡ ರಾಜ್ಯಾದ್ಯಂತ ಭರ್ಜರಿಯಲ್ಲಿ ಓಡ್ತಾ ಇದೆ. …
Tag:
