ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್ವುಡ್ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ. ಪ್ರಭುದೇವ ಮದುವೆಗೆ …
Tag:
