ರೇಷ್ಮಾ ಅವರು ಲಿಜೋ ಜೋಸ್ ಪಲ್ಲಿಸ್ಸೆರಿ ನಿರ್ದೇಶನದ ‘ಅಂಗಮಾಲಿ ಡೈರೀಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ವೇಲಿಪದಿಂತೆ ಪುಸ್ತಕಂ, ಲೋನಪ್ಪಂತೆ ಮಾಮೋದಿಸ, ಮಧುರ ರಾಜ ಮತ್ತು ಅಯ್ಯಪ್ಪನುಂ ಕೊಶಿಯುಂ ಚಿತ್ರಗಳ ಮೂಲಕ ಜನರನ್ನು ರಂಜಿಸಿದ ನಟಿ ಪೋಲಿಸ್ ಮೆಟ್ಟಿಲೇರಿರುವ ಪ್ರಸಂಗ …
Tag:
