Keerti Suresh Marriage: ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಡಿಸೆಂಬರ್ 12, 2024 ರಂದು ಗೋವಾದಲ್ಲಿ ಖಾಸಗಿ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
Tag:
Actress Keerthi Suresh
-
Breaking Entertainment News Kannada
Keerthi Suresh: ಬಾಯ್ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ ಕೀರ್ತಿ ಸುರೇಶ್; ನಿಗೂಢ ವ್ಯಕ್ತಿ ನೋಡಿ ಇದು ಸ್ನೇಹನಾ ಪ್ರೀತಿನಾ? ಎಂದ ಫ್ಯಾನ್ಸ್!!
by Mallikaby Mallikaಕೀರ್ತಿ ಸುರೇಶ್ ಅವರು ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಗಳನ್ನು ಎಬ್ಬಿಸಿವೆ. ಕೀರ್ತಿ ಇದು ಸ್ನೇಹನಾ, ಪ್ರೀತಿನಾ?
