ಸ್ಟಾರ್ ನಟಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಬರುತ್ತಲೇ ಇದೆ. ಈಗ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ತನ್ನ ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು …
Tag:
