ಕಿಯಾರಾ ಅಡ್ವಾಣಿಯವರು ನಟಿಯಾಗಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯತೆಯಿಂದಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಿಯಾರಾ ಧರಿಸಿರುವ ಧಿರಿಸಿನಿಂದಾಗಿ ಪ್ರಪಂಚದಾದ್ಯಂತದ ಫ್ಯಾಷನ್ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭದಲ್ಲಿ, ಕಿಯಾರಾ ಮತ್ತೊಮ್ಮೆ ತನ್ನ ರೆಡ್ ಕಾರ್ಪೆಟ್ ನ …
Tag:
