ಮುಂಬೈ: ಬಾಲಿವುಡ್ನ ಖ್ಯಾತ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮಗಂಡು ಮಗುವಿಗೆ ನೀರ್ ಎಂದು ಹೆಸರಿಟ್ಟಿದ್ದಾರೆ. ಈಗ ನೀರ್ ಎಂದರೇನು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ.ನೀರ್ ಎಂದರೆ ಸಂಸ್ಕೃತದಲ್ಲಿ ನೀರು ಎಂದೇ ಅರ್ಥ. …
Tag:
Actress Parineeti Chopra
-
Breaking Entertainment News Kannada
Parineeti-Raghav engagement: ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಅದ್ಧೂರಿ ಎಂಗೇಜ್ಮೆಂಟ್! ಪಂಜಾಬಿ ಉಡುಗೆಯಲ್ಲಿ ಮಿಂಚಿದ ಮುದ್ದಾದ ಜೋಡಿ
by ಹೊಸಕನ್ನಡby ಹೊಸಕನ್ನಡParineeti-Raghav engagement: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾರ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.
-
Breaking Entertainment News KannadaKarnataka State Politics Updates
Actress Parineeti Chopra Marriage : ವದಂತಿಗಳಿಗೆ ತೆರೆ ಎಳೆದ ಚೋಪ್ರಾ; AAP ಸಂಸದ ರಾಘವ್ ಚಡ್ಡಾ ಜೊತೆ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿ!
ನಟಿ ಪರಿಣಿತಿ ಮತ್ತು ಸಂಸದ ರಾಘವ್ ಇಬ್ಬರು ಕೆಲ ದಿನಗಳ ಹಿಂದೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಈ ಜೋಡಿ ಕೂಡ ಹಲವೆಡೆ ಸುತ್ತಾಡಿ ಕ್ಯಾಮೆರಾ ಕಣ್ಣಿಗೂ ಬಿದ್ದಿದ್ದರು
