Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ತಮಿಳಿನ ಹೀರೋ ಜೊತೆಗೆ ಹಾರರ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವಾಗಿ ಪ್ರಾರಂಭ ಆಗಲಿದೆ. ಹೌದು, ರಶ್ಮಿಕಾ ತಮಿಳಿನ ರಾಘವ್ ಲಾರೆನ್ಸ್ ಜೊತೆ ಹೊಸ …
Actress Rashmika Mandanna
-
Breaking Entertainment News Kannada
Pushpa 2: ವಿಶ್ವದಾದ್ಯಂತ ಸಂಚಲನ ಮೂಡಿಸಿದ ‘ಪುಷ್ಪ 2’; ನಾಲ್ಕು ದಿನಗಳಲ್ಲಿ 800 ಕೋಟಿ ರೂ. ಕಲೆಕ್ಷನ್
Pushpa 2: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಓಪನಿಂಗ್ ಕಂಡಿತು. ಈ ಚಿತ್ರ ಈಗಾಗಲೇ ಜಾಗತಿಕವಾಗಿ ಹಲವು ದಾಖಲೆಗಳನ್ನು ಮಾಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರವು ಭಾರತೀಯ …
-
EntertainmentNews
Rashmika Mandanna: ರಶ್ಮಿಕಾ ನಟನೆಯ ಈ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್! ಬಿಗ್ ಬಜೆಟ್ ನ ಸಿನಿಮಾಗಳು ಇದೇ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿRashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika mandanna) ಕಿರಿಕ್ ಪಾರ್ಟಿ (kirik party) ಚಿತ್ರದ (film ) ಮೂಲಕ ದೊಡ್ಡ ಅಭಿಮಾನಿಗಳ ಬಳಗವನ್ನೇ ಸಂಪಾದಿಸಿದ್ದಾರೆ.
-
Entertainment
Rashmika Mandanna: ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾಗೆ ಸಂಭಾವನೆ ಎಷ್ಟು ಗೊತ್ತೇ? ಸಕ್ಸಸ್ ಮೆಟ್ಟಿಲೇರುತ್ತಿರುವ ರಶ್ಮಿಕಾ ಡಿಮ್ಯಾಂಡ್ ಊಹಿಸಲು ಸಾಧ್ಯವಿಲ್ಲ!
Rashmika Mandanna: ರಶ್ಮಿಕಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಇದೆ. ಹೌದು, ಸಿಕಂದರ್ ಜೊತೆಗೆ, ರಶ್ಮಿಕಾ ಮಂದಣ್ಣ ಹಲವಾರು ಪ್ರಾಜೆಕ್ಟ್’ಗಳಿಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
-
Breaking Entertainment News KannadaInterestinglatestNewsSocial
Actress Rashmika Mandanna: ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಶ್ರೀವಲ್ಲಿ ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ
Actress Rashmika Mandanna: ಚಿತ್ರತಂಡ ‘ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಅವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀವಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
-
Breaking Entertainment News KannadaCrimeEntertainmentNews
Rashmika Mandanna Deep Fake Video: ರಶ್ಮಿಕಾ ಮಂದಣ್ಣ ಇನ್ನೊಂದು ಎದೆತುಂಬಿದ ಡೀಪ್ಫೇಕ್ ವಿಡಿಯೋ ವೈರಲ್
Rashmika Mandanna Deep Fake Vidieo: ಡೀಪ್ಫೇಕ್ ವಿಡಿಯೋದಿಂದ ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಭಾರೀ ತೊಂದರೆ ಆಗುತ್ತಿದೆ. ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಡೀಪ್ಫೇಕ್ ವಿಡಿಯೋದ ಕುರಿತು ಸರಕಾರ ಕೂಡಾ ಕ್ರಮ …
-
Breaking Entertainment News KannadaTravel
Rashmika mandanna: ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಎಡ್ವಟ್ !! ವೈರಲ್ ಆಯ್ತು ವಿಡಿಯೋ
Rashmika mandanna: ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ರಶ್ಮಿಕಾ ಮಂದಣ್ಣ ಅವರು ತರಾತುರಿಯಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಹೌದು, ಶನಿವಾರ (ಜನವರಿ 6) ಮುಂಬೈನಲ್ಲಿ ‘ಅನಿಮಲ್’ ಸಿನಿಮಾದ ಸಕ್ಸಸ್ ಮೀಟ್ ನಡೆದಿದೆ. ಇದರಲ್ಲಿ ಭಾಗವಹಿಸಲು …
-
Breaking Entertainment News Kannada
Rashmika Mandanna Lip Lock: ರಣಬೀರ್ ಜೊತೆ ಲಿಪ್ ಕಿಸ್ ಮಾಡಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು?
by ಕಾವ್ಯ ವಾಣಿby ಕಾವ್ಯ ವಾಣಿRashmika Mandanna Lip Lock: ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ನಲ್ಲಿ ಸಿನಿಮಾದಲ್ಲಿ ರಣಬೀರ್ ಜೊತೆ ಲಿಪ್ ಲಾಕ್ ಮಾಡಿ, ಈಗ ಲಿಪ್ ಲಾಕ್ (Rashmika Mandanna Lip Lock)ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಹೌದು, ಆಲಿಯಾ ಪತಿ, …
-
Breaking Entertainment News KannadaEntertainment
Rashmika Mandanna- Sonu Gowda: ‘ರಶ್ಮಿಕಾ ನನ್ನ ದೊಡ್ಡ ಇನ್ಸ್ಪಿರೇಷನ್’ ಎಂದ ಸೋನು ಗೌಡ !! ಯಾಕೆ ಎಂದು ವಿವಾದಿತ ಬೆಡಗಿ ಹೇಳಿದ್ದಿಷ್ಟು
ಸೋನು ಗೌಡ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ(Rashmika Mandanna- Sonu Gowda) ಎಂದರೆ ತನಗಿಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
-
Breaking Entertainment News Kannada
Rashmika Mandanna: ನಟಿ ರಶ್ಮಿಕಾ ಮಂದಣ್ಣ ದುಡಿದ 80 ಲಕ್ಷ ರೂ. ಕಬಳಿಸಿದ ಮ್ಯಾನೇಜರ್ ; ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಏನಂದ್ರು ?!
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು.
