ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಉಂಟಾಗುತ್ತಿರುವ ಹವಾಮಾನ ಬದಲಾವಣೆ ಅಡಕೆ ಕೃಷಿಕರಿಗೆ ಸವಲಾಗಿ ಪರಿಣಮಿಸಿದೆ. ಧಾರಾಕಾರ ಮಳೆ, ಅತಿಯಾದ ಉಷ್ಣತೆಯಿಂದ ಯಥೇಚ್ಛವಾಗಿ ಅಡಿಕೆ ನಳ್ಳಿ ಬೀಳುತ್ತಿದೆ. ವಾತಾವರಣದಲ್ಲಿ ಹವಾಮಾನ ಬದಲಾವಣೆಯಿಂದ ಅಡಕೆ ಎಳೆ ನಳ್ಳಿ ಬೀಳುವ ಸಮಸ್ಯೆಗೆ ಕಾರಣವಾಗಿರುವ ರಸ ಹೀರುವ ಕೀಟ …
Tag:
