ಇನ್ನು ಮುಂದೆ ನವಜಾತ ಶಿಶುಗಳ ಜನನ ಪ್ರಮಾಣ ಪತ್ರದೊಂದಿಗೆ ‘ಆಧಾರ್’ ಸಂಖ್ಯೆ ನೋಂದಣಿಯ ಸೌಲಭ್ಯವು ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 5 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುವುದಿಲ್ಲ. ಮಗುವಿಗೆ 5 ವರ್ಷ …
Tag:
Adhar card to childrens
-
ಸಾಮಾನ್ಯ ವ್ಯಕ್ತಿಯ ಗುರುತಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಇದುವರೆಗೆ ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಸಾಕಷ್ಟು ಭೇಟಿ ನೀಡಬೇಕಿತ್ತು. ಆದರೆ ಈಗ ಮನೆಯ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಕಚೇರಿಗಳನ್ನು ಸುತ್ತುವ …
