ಕೇರಳದ ಜೋಡಿಹಕ್ಕಿಗಳಾದ ಆಧಿಲಾ ಮತ್ತು ನೋರಾಳ ಕಾನೂನು ಹೋರಾಟಕ್ಕೆ ಜಯ ದೊರಕಿದೆ. ಅಲುವಾ ಮೂಲದ ಆಧಿಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಅಡಿಯಲ್ಲಿ ಒಟ್ಟಿಗೆ ಬಾಳಲಯ ಕೇರಳದ ಹೈಕೋರ್ಟ್ ಅನುಮತಿ ನೀಡಿದೆ. ಅವಳ ಬಿಟ್ಟು ಇರಲಾರೆ, ಸಲಿಂಗ ಕಾಮದ ಜೋಡಿಗಾಗಿ ಕಣ್ಣೀರಿಡುತ್ತಿರುವ …
Tag:
