Shrinagara: ದೆಹಲಿಯಿಂದ ಶ್ರೀರಂಗರಕ್ಕೆ ಹೊರಟಿದ್ದ 27 ಮಂದಿ ಪ್ರಯಾಣಿಕರಿಂದ ಇಂಡಿಗೋ ವಿಮಾನ ವಿಪರೀತವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಕಾರಣದಿಂದಾಗಿ ಶ್ರೀನಗರದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಪಾಕ್ ನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಉಳಿಸುವಂತೆ ಲ್ಯಾಂಡ್ ಗೊಳಿಸಲು ಅನುಮತಿ ಕೊಡುವಂತೆ …
Aeroplane
-
Viral Video : ಆಕಾಶದಲ್ಲಿ ಹಾರಾಟ ನಡೆಸಿದ್ದ ವಿಮಾನ ಒಂದರಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆ ಒಬ್ಬಳು ಸಂಪೂರ್ಣವಾಗಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಅಚ್ಚರಿ ಘಟನೆ ಎಂದು ನಡೆದಿದೆ.
-
ನಿಮಗೆ ತಿಳಿದಿರಬೇಕಾದ ವಿಷಯ ಏನಂದ್ರೆ, ವಿಮಾನ ಪ್ರಯಾಣದ ವೇಳೆ (Air Travel Tips) ಇವುಗಳನ್ನು ಮಾಡಲೇಬಾರದು.
-
InterestinglatestNewsTravel
ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಸಿಗಲಿದೆ ವೈಫೈ ಸೌಲಭ್ಯ
ವಿಮಾನಯಾನ ಸಂಸ್ಥೆ ಪ್ರಯಾಣಿಕರ ಪ್ರಯಾಣ ಸುಖಕರ ಆಗುವ ನಿಟ್ಟಿನಲ್ಲಿ ಹೊಸ-ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಅದರಂತೆ ಇದೀಗ ಪ್ರಯಾಣ ಬೋರ್ ಆಗದೇ ಇರಲು ವೈಫೈ ಸೌಲಭ್ಯವನ್ನು ಕೂಡ ನೀಡಲು ನಿರ್ಧರಿಸಿದೆ. ಹೌದು. ಏರ್ ಏಷ್ಯಾ, ಕ್ಲೌಡ್ ಟೆಕ್ನಾಲಜಿ ಕಂಪನಿ ಶುಗರ್ ಬಾಕ್ಸ್ …
-
Karnataka State Politics UpdateslatestNationalNews
ಸರಕಾರದ ವಿಮಾನಯಾನ ದರ ದ್ವಿಮುಖ ನೀತಿಯಿಂದಾಗಿ ಅನಿವಾಸಿ ಕನ್ನಡಿಗರಿಗೆ ಅನ್ಯಾಯ!
ಅನಿವಾಸಿ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೊಲ್ಲಿ ದೇಶಗಳಿಂದ ಮಂಗಳೂರಿಗೆ ನೇರ ಪ್ರಯಾಣ ಸಾಧ್ಯವಾದಾಗ ಕರಾವಳಿ ಭಾಗದ ಎಷ್ಟೋ ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.ಆದರೆ ಈ ನೆಮ್ಮದಿ ಈಗ ಸರಕಾರದ ವಿಮಾನಯಾನದದ್ವಿಮುಖ ದರ ನಿಯಮಗಳಿಂದ …
-
InternationallatestNews
ತಂದೆ ತಾಯಿಯಿಂದ 13 ತಿಂಗಳ ಕಂದನನ್ನು ಬೇರೆ ವಿಮಾನಕ್ಕೆ ಶಿಫ್ಟ್ ಮಾಡಿದ ಏರ್ ಲೈನ್ಸ್ ಕಂಪನಿ | ಕಾರಣ ತಿಳಿದು ದಂಗಾದ ದಂಪತಿ!!!
by Mallikaby Mallikaಏರೋಪ್ಲೇನ್ ಪ್ರಯಾಣ ಯಾರಿಗೆ ಇಷ್ಟ ಇಲ್ಲ ಹೇಳಿ. ದುಬಾರಿಯಾದರೂ ಒಂದಲ್ಲ ಒಂದು ಸಲ ವಿಮಾನ ಹತ್ತಬೇಕೆನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಏರ್ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಸುಖಪ್ರಯಾಣ ಎನ್ನುವುದು ಕೆಲವೊಮ್ಮೆ ಎಷ್ಟೇ ದುಡ್ಡು ಕೊಟ್ಟರೂ ಸಿಗುವುದಿಲ್ಲ. ಏಕೆಂದರೆ …
-
InternationallatestNews
ಸೌದಿಅರೇಬಿಯಾದಿಂದ ಕೋಟ್ಯಾಂತರ ಭಾರತೀಯರ ಮೇಲಿದ್ದ ನಿಷೇಧ ಹಿಂತೆಗೆತ!!!
by Mallikaby Mallikaಕೊರೊನಾ ತಡೆಯುವ ಸಲುವಾಗಿ, ಭಾರತ, ಟರ್ಕಿ, ಇಥಿಯೋಪಿಯಾ, ವಿಯೆಟ್ನಾಂ ಸೇರಿದಂತೆ 16 ದೇಶಗಳ ಪ್ರಜೆಗಳ ಮೇಲೆ ಸೌದಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ. ಭಾರತ ಸೇರಿದಂತೆ 16 ದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇದ್ದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ …
-
Technology
ವಿಮಾನಯಾನ ಸಂದರ್ಭದಲ್ಲಿ ಆಕಾಶದಲ್ಲೇ ಮಗು ಹುಟ್ಟಿದರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ..?
by Mallikaby Mallikaವಿಮಾನ ಪ್ರಯಾಣ ಸಾಮಾನ್ಯರ ಕೈಗೆಟುಕುವಷ್ಟರ ಮಟ್ಟಿಗೆ ಈಗ ಲಭಿಸುತ್ತಿದೆ. ಬಹುಬೇಗನೇ ನಮಗೆ ಬೇಕಾದ ಸ್ಥಾನಕ್ಕೆ ತಲುಪಬಹುದು, ಜೊತೆಗೆ ತುರ್ತು ಸಂದರ್ಭಗಳಿಗೂ ಇದು ಬಹುಮುಖ್ಯ ವಾಹನ. ಖರ್ಚು ಸ್ವಲ್ಪ ಹೆಚ್ಚೇ ಆದರೂ ತುರ್ತು ಸಂದರ್ಭಗಳಲ್ಲಿ ಈ ವಿಮಾನಯಾನ ಪ್ರಯೋಜನಕಾರಿ. ಈ ವಿಮಾನದ ಕುರಿತು …
-
latestNewsಬೆಂಗಳೂರು
ವಿಮಾನದಲ್ಲಿ ಪ್ರಯಾಣಿಸುವಾಗ ಮಹಿಳೆಗೆ ಲೈಂಗಿಕ ಕುಚೇಷ್ಟೆ | ಮಹಿಳೆಯ ಎದೆ ಭಾಗವನ್ನು ಬಲವಾಗಿ ಮುಟ್ಟಿದ ಆರೋಪ!
by Mallikaby Mallikaವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಎಚ್ಎಂಟಿ ಲೇಔಟ್ನ 27 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಚೆನ್ನೈನ ಕೋಡಬಾಕಂನ ಕೃಷ್ಣನ್(30) ಎಂಬಾತನನ್ನು ಬಂಧಿಸಿದ ಪೊಲೀಸರು ಠಾಣಾ ಜಾಮೀನಿನ ಮೇಲೆ ಆತನನ್ನು ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರು …
-
FoodHealthInteresting
ವಿಮಾನದಲ್ಲಿ ಪೈಲೆಟ್ ಹಾಗೂ ಕೋ ಪೈಲೆಟ್ ಗೆ ಬೇರೆ ಬೇರೆ ಊಟ ಕೊಡಲಾಗುತ್ತದೆ| ಈ ರೀತಿ ಏಕೆ ಮಾಡಲಾಗುತ್ತದೆ? ಇದರ ಹಿಂದೆ ಇದೆ ರೋಚಕ ಕಹಾನಿ!!!
ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್ ಗಳಿರುತ್ತಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಇಬ್ಬರು ಪೈಲಟ್ ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ಕಾರಣ ಎಂದು ನಿಮಗೆಲ್ಲರಿಗೂ ಗೊತ್ತು. ಆದರೆ ವಿಮಾನದ ಇಬ್ಬರು ಪೈಲಟ್ ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು ಬೇರೆ ಬೇರೆ …
