ಈ ದೇಶ ಮಹಿಳೆಯರ ಸ್ವಾತಂತ್ರ್ಯವನ್ನೇ ತನ್ನ ಕೈವಶ ಮಾಡಿಕೊಂಡಿದೆ. ಪ್ರತಿನಿತ್ಯ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆ. ಹೌದು. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ. ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ …
Afghanistan
-
International
ಹಿಜಾಬ್ ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕ !! | ಅಂತರಾಷ್ಟ್ರೀಯ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ ದೊಡ್ಡಣ್ಣ
ಮಹಿಳೆಯರು ಹಿಜಾಬ್ ಧರಿಸುವ ಕುರಿತು ತಾಲಿಬಾನ್ ಹೊರಡಿಸಿರುವ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್ ತೆಗೆದುಕೊಂಡಿರುವ ನಿರ್ಧಾರವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ. ಅಫ್ಘಾನಿಸ್ತಾನದ ಮಹಿಳೆಯರು ತಲೆಯಿಂದ ಕಾಲಿನವರೆಗೂ …
-
InterestingInternationallatestNational
ಸಹಾಯಕ್ಕೆ ಎಂದೂ ಸೈ ನಮ್ಮ ಹೆಮ್ಮೆಯ ‘ಭಾರತ’|ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನ್ ಗೆ 2,500 ಟನ್ ಗೋಧಿ ರವಾನಿಸಿದ ಭಾರತ !! | ಭಾರತ ಸರ್ಕಾರದ ಸಹಾಯ ಹಸ್ತಕ್ಕೆ ಅಫ್ಘನ್ ಪ್ರಜೆಗಳಿಂದ ಹೃದಯಪೂರ್ವಕ ಧನ್ಯವಾದ
ಅಮೃತಸರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಜನರು ಕಂಗೆಟ್ಟಿದ್ದಾರೆ. ಸ್ವತಂತ್ರವಾಗಿ ಬದುಕಲು ಹಕ್ಕಿಲ್ಲದೇ, ತಿನ್ನಲು ಆಹಾರವೂ ಇಲ್ಲದೆ ಬಳಲುತ್ತಿದ್ದು, ರಕ್ಕಸರ ಹಾಗೆ ಅವರ ಆಡಳಿತ ಪ್ರತಿಯೊಂದಕ್ಕೂ ಕಠಿಣ ನಿಯಮವನ್ನೇ ಘೋಷಿಸುತ್ತಿದೆ.ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಭಾರತವು ನಿನ್ನೆ 50,000 ಮೆಟ್ರಿಕ್ …
-
Interestinglatest
ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಕೊನೆಗೂ ಮೂಡಿತು ವಿದ್ಯೆಯ ಬೆಳಕು |ಮುಚ್ಚಿದ್ದ ಶಾಲಾ ಬಾಗಿಲು ಮಾರ್ಚ್ ನಿಂದ ಓಪನ್
ಇಷ್ಟು ದಿನ ಕತ್ತಲಾಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಇದೀಗ ಬೆಳಕಿನ ಬಾಗಿಲು ತೆರೆಯುತ್ತಿದೆ. ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಮಕ್ಕಳಿಗೆ ಶಾಲೆಯ ಬಾಗಿಲು ಕೊನೆಗೂ ತೆರೆಯುತ್ತಿದೆ. ಹೌದು, ಬಾಲಕಿಯರು ಮತ್ತು ಬಾಲಕರಿಗೆ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು 2022ರ ಮಾರ್ಚ್ನಿಂದ ಮತ್ತೆ ತೆರೆಯಲಾಗುತ್ತದೆ ಎಂದು …
-
latest
ಸಂಕಷ್ಟದಲ್ಲಿದ್ದೇವೆ.. ಸಹಾಯ ಮಾಡಿ ಎಂದು ವಿಶ್ವದೆದುರು ಅಂಗಲಾಚಿ ಬೇಡಿದ ಅಫ್ಘಾನಿಸ್ತಾನ ಸರ್ಕಾರ !! | ತಾಲಿಬಾನಿಗಳ ಅಟ್ಟಹಾಸಕ್ಕೆ ಇನ್ನಾದರೂ ಕಡಿವಾಣ ಬಿದ್ದೀತೇ??
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ಅಫ್ಘಾನಿಸ್ತಾನದ ಸ್ಥಿತಿ. ಸದಾ ಪ್ರಜೆಗಳನ್ನು ಶಿಕ್ಷಿಸುತ್ತಾ ರಾಕ್ಷಸರಂತೆ ಕ್ರೌರ್ಯ ಮೆರೆಯುತ್ತಿದ್ದ ತಾಲಿಬಾನ್ ಸರ್ಕಾರ ಇದೀಗ ವಿಶ್ವದೆದುರು ಮಂಡಿಯೂರಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ …
-
Interestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಅಫ್ಘಾನಿಸ್ತಾನದಲ್ಲಿ ಮತ್ತೊಂದು ಮೂರ್ಖತನದ ಆದೇಶ ಹೊರಡಿಸಿದ ತಾಲಿಬಾನಿಗಳು !! | ಅಂಗಡಿಗಳಲ್ಲಿನ ಹೆಣ್ಣು ಗೊಂಬೆಗಳ ರುಂಡವನ್ನು ಕಡಿದು ವಿಕೃತಿ ಮೆರೆದ ನರ ರಕ್ಕಸರು
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಯಾರಿಗೂ ಹೆದರದೆ, ಹಿಂದೇಟು ಹಾಕದೆ ಇಷ್ಟ ಬಂದಂತೆ ಹೊಸ ನಿಯಮ ಜಾರಿಗೊಳಿಸುತ್ತಲೇ ಬಂದಿದ್ದಾರೆ. ಒಟ್ಟಾಗಿ ತಾಲಿಬಾನ್ ಹೆಣ್ಣು ಮಕ್ಕಳ ನರಕ ಎಂದೇ ಹೇಳುವಂತಾಗಿದೆ. ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಣ್ಣು ಮಕ್ಕಳು ನಟಿಸಬಾರದು …
-
News
ಅಫ್ಘಾನಿಸ್ತಾನದಲ್ಲಿ ಮತ್ತೆ ಕ್ರೂರತ್ವ ಮೆರೆದ ತಾಲಿಬಾನ್!!ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ನಡೆಸಿ ಮನೆಯವರಿಗೆ ಬೆದರಿಕೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಕ್ರೂರಿಗಳಾಗಿ ಕಾಡಿದ್ದಾರೆ. ಈ ಮೊದಲು ಕೆಲ ಆಟಗಾರನ್ನು ಕೊಂದು, ನಾವು ಮತ್ತೆ ಕ್ರೂರತ್ವ ಮೆರೆಯಲ್ಲ ಎಂದು ಕೊಟ್ಟ ಮಾತಿಗೆ ತಪ್ಪಿ ಮತ್ತೊಮ್ಮೆ ಓರ್ವ ವಾಲಿಬಾಲ್ …
