ನಾಯಿಗಳೆಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ? ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಸಹ ನಾಯಿಯನ್ನು ಮುದ್ದು ಮಾಡುತ್ತಾರೆ. ಈಗಂತೂ ಅನೇಕ ತಳಿಯ ನಾಯಿಗಳಿವೆ. ಅದರಲ್ಲಿ ಅಪರೂಪದ ಆಫ್ರಿಕನ್ ಲಯನ್ ಡಾಗ್ ಎಂಬ ತಳಿಯ ನಾಯಿಯು ಉಡುಪಿ ಜಿಲ್ಲೆಗೆ ಬಂದಿದೆ. ರಾಜ್ಯದ ಬೇರೆಲ್ಲೂ …
Tag:
