ಮಹಿಳೆಯರಿಗೆ ವಯಸ್ಸು 40 ಆಸುಪಾಸು ಸಮೀಪಿಸುತ್ತಿದ್ದಂತೆ ಬೆನ್ನು ನೋವು ಹೆಚ್ಚಾಗಿ ಕಾಣಿಸಿಕೊಂಡು ಬೆನ್ನುಮೂಳೆಯ ಪ್ರದೇಶದಲ್ಲಿ ಸವೆತ ಉಂಟಾಗುವುದು ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ವಿವಿಧ ಕಾರಣಗಳಿಂದ ಬೆನ್ನು ನೋವು ಪುರುಷರಿಗಿಂತ ಹೆಚ್ಚು ಕಾಣಿಸಿಕೊಳ್ಳುತ್ತದೆ.ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೆ ಗಂಟೆಗಟ್ಟಲೆ ಕುಳಿತೇ ಕೆಲಸ …
Tag:
