ಕರ್ನಾಟಕದ ಯುವಕ ಯುವತಿಯರೇ, ನಿಮಗೊಂದು ಸಂತಸದ ಸುದ್ದಿ! ನೀವೆಲ್ಲರೂ ರಾಕ್ ಆಗುವ ಸಂದರ್ಭವೊಂದು ಇದೀಗ ಬಂದಿದೆ. ಅದರಲ್ಲೂ ಮಧ್ಯಪ್ರಿಯರಾದ ಯೂತ್ಸ್ ಗಂತೂ ಸಂಭ್ರಮವೋ ಸಂಭ್ರಮ. ಯಾಕೆಂದರೆ ಕರ್ನಾಟಕದ ಅಬಕಾರಿ ಇಲಾಖೆಯಿಂದ ನಿಮಗೊಂದು ಸಖತ್ ಗುಡ್ ನ್ಯೂಸ್ ಸಿಕ್ಕಿದೆ. ಏನಪ್ಪಾ ಅದು ಅಂತಾ …
Tag:
