ಬಂಟ್ವಾಳ : ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಪ್ರಸಿದ್ದ ದೈವ ಕ್ಷೇತ್ರ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಮತ್ತೆ ಶುರುವಾಗಲಿದೆ. ಇದೀಗ ಮತ್ತೆ ಅಗೇಲು ಸೇವೆಯನ್ನು ಆರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಅದರಂತೆ ಆಗಸ್ಟ್ 1 ರಿಂದ, ವಾರದ ಮೂರು ದಿನ …
Tag:
