Farming suggestions: ಋತುಗಳನ್ನು ಎಂದಿಗೂ ಗುರಿಪಡಿಸಬೇಡಿ; ಹೆಚ್ಚಿನ ಋತುಗಳು( Season) ತಮ್ಮದೇ ಆದ ಸವಾಲುಗಳೊಂದಿಗೆ ಬರುತ್ತವೆ.
agricultural news
-
Cotton crop: ವಾಣಿಜ್ಯ ಬೆಳೆ ಹತ್ತಿಯಲ್ಲಿ ರಸಹೀರುವ ಕೀಟಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಇಳುವರಿ ಮತ್ತು ಆದಾಯ ಕುಂಠಿತಗೊಳಿಸುತ್ತಿವೆ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾಹಿತಿ ನೀಡಿದ್ದಾರೆ. ಹಸಿರು ಜಿಗಿ ಹುಳುಗಳ …
-
News
Agricultural Land: ನಿಮ್ಮ ಕೃಷಿ ಭೂಮಿಯ ಈ ಸಮಸ್ಯೆಗೆ ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್!
by ಕಾವ್ಯ ವಾಣಿby ಕಾವ್ಯ ವಾಣಿAgricultural Land: ರೈತರು (farmers) ತಮ್ಮ ಜಮೀನಿಗೆ (Agriculture land) ಹೋಗಲು ಕಾಲುದಾರಿ ಹೊಂದಿರುವುದು ಅಗತ್ಯವಾಗಿದೆ.
-
Nut rot: ಒಂದು ಬಾರಿ ನೆಟ್ಟು ಪೋಷಿಸಿದರೆ, ಹೆಚ್ಚು ಶ್ರಮವಿಲ್ಲದೆ ಅಧಿಕ ಲಾಭವನ್ನು ತಂದು ಕೊಡುವ ಬೆಳೆ ಎಂದರೆ ಅದು ಅಡಿಕೆ. ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಬೆಲೆಯಿಂದ ಇಂದು ನಾಡಿನಾದ್ಯಂತ ಅನೇಕ ರೈತರು ಅಡಿಕೆಯನ್ನು ನೆಡುತ್ತಿದ್ದಾರೆ. ಆದರೆ …
-
ಕೃಷಿ
Sandalwood tree protection: ತೋಟದಲ್ಲಿರೋ ಶ್ರೀಗಂಧಕ್ಕೆ ಕಳ್ಳರ ಕಾಟವೇ ?! ಈ ಸಿಂಪಲ್ ಪ್ಲಾನ್ ಬಳಸಿ, ಕಳ್ಳಕಾಕರಿಂದ ರಕ್ಷಿಸಿ
Sandalwood tree protection: ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಕರೆಯುತ್ತಾರೆ. ಅಂದರೆ ಗಂಧ ಹೆಚ್ಚು ಬೆಳೆಯುವ ರಾಜ್ಯ ನಮ್ಮ ಕರ್ನಾಟಕ. ಹೀಗಾಗಿ ಹಲವರು ತೋಟಗಳಲ್ಲಿ ಶ್ರೀಗಂಧವನ್ನು ಬೆಳೆದಿರುತ್ತಾರೆ. ಆದರೆ ಅದು ಬಲಿತನ ನಂತರ ಅದಕ್ಕೆ ಕಳ್ಳರ ಕಾಟ ತುಂಬಾ ಹೆಚ್ಚಾಗಿರುತ್ತದೆ. …
-
ಕೃಷಿ
Flake plant: ಈ ಬೆಳೆ ಮುಂದೆ ಅಡಿಕೆ ಯಾವ ಲೆಕ್ಕ – ಒಂದು ಸಲ ನೆಟ್ಟರೆ ಸಾಕು ಅಡಿಕೆಗಿಂತಲೂ ದುಪ್ಪಟ್ಟು ಆದಾಯ ಪಕ್ಕಾ
Flake plant: ಒಂದು ಬಾರಿ ನೆಟ್ಟು ಪೋಷಿಸಿದರೆ, ಹೆಚ್ಚು ಶ್ರಮವಿಲ್ಲದೆ ಅಧಿಕ ಲಾಭವನ್ನು ತಂದು ಕೊಡುವ ಬೆಳೆ ಎಂದರೆ ಅದು ಅಡಿಕೆ. ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಬೆಲೆಯಿಂದ ಇಂದು ನಾಡಿನಾದ್ಯಂತ ಅನೇಕ ರೈತರು ಅಡಿಕೆಯನ್ನು ನೆಡುತ್ತಿದ್ದಾರೆ. …
-
Interestinglatestಕೃಷಿ
Tractor subsidy: ಟ್ರ್ಯಾಕ್ಟರ್ ಖರೀದಿಸುವವರಿಗೆ ಖುಷಿ ಸುದ್ದಿ – ಭರ್ಜರಿ ಸಬ್ಸಿಡಿ ಘೋಷಿಸಿದ ಸರ್ಕಾರ !!
Tractor subsidy: ರೈತರಿಗೆ ನೆರವಾಗುವಂತಹ ಪ್ರಮುಖ ಯಂತ್ರಗಳಲ್ಲಿ ಟ್ರ್ಯಾಕ್ಟರ್ ಕೂಡ ಒಂದು. ಇದು ವಾಹನವಾಗಿಯೂ, ಯಂತ್ರವಾಗಿಯೂ ಎಲ್ಲಾ ರೀತಿಯಿಂದಲೂ ರೈತರಿಗೆ ತುಂಬಾ ಸಹಕಾರವನ್ನು ನೀಡುತ್ತದೆ. ಹೀಗಾಗಿ ಟ್ರ್ಯಾಕ್ಟರ್ ಅನ್ನು ಖರೀದಿಸುವ ಚಿಂತೆಯಲ್ಲಿರುವ ರೈತರಿಗೆ ಇದೀಗ ಸರ್ಕಾರ ನೀಡಿದೆ. ಹೌದು, ಇಂದು ಕೃಷಿಯಲ್ಲಿ …
-
ಕೃಷಿ
Agricultural News: ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ಲವೇ ಎಂದು ಇನ್ಮುಂದೆ ಮೊಬೈಲ್ ನಲ್ಲೇ ತಿಳಿಯಬಹುದು!
by ಕಾವ್ಯ ವಾಣಿby ಕಾವ್ಯ ವಾಣಿAgriculture News: ಸರ್ಕಾರದಿಂದ ಕೃಷಿ ಜಮೀನು ಹೊಂದಿದವರಿಗೆ ಸಿಹಿ ಸುದ್ದಿ ನೀಡಲಾಗಿದೆ. ಕೃಷಿಕರು (farmers) ತಮ್ಮ ಜಮೀನಿಗೆ (Agriculture land) ಹೋಗಲು ಕಾಲುದಾರಿ ಹೊಂದಿರುವುದು ಅಗತ್ಯವಾಗಿದೆ. ಅಂತಹ ಸಂದರ್ಭದಲ್ಲಿ ಕೃಷಿ ಭೂಮಿಗೆ ಬೇಕಾಗಿರುವ ಅಗತ್ಯ ಉಪಕರಣಗಳನ್ನು ಸಾಗಿಸಲು ಮೊದಲಾದ ವಾಹನ (vehicle) …
-
ಕೃಷಿ
Subsidy: ರೈತರಿಗೆ ಸಿಹಿ ಸುದ್ದಿ: ಸರ್ಕಾರದಿಂದ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಸೆಟ್ ಗಳಿಗೆ ಶೇ.85 ರಷ್ಟು ಸಬ್ಸಿಡಿ…! ಇಲ್ಲಿ ನೊಂದಾಯಿಸಿ
ಹನಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಮತ್ತು ಮರುಪೂರಣ ಕೊಳವೆ ಬಾವಿಗಳನ್ನು ಸ್ಥಾಪಿಸಲು ಸರ್ಕಾರದಿಂದ ರೈತರಿಗೆ ಬಂಪರ್ ಸಬ್ಸಿಡಿ (Subsidy for drip irrigation) ನೀಡಲಾಗುತ್ತಿದೆ
