ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ(PM Kisan Samman Nidhi scheme) ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದ್ದು, ಹೊಸ ಸೇವೆಗಳನ್ನು ನೀಡಲಾಗಿದೆ
Agriculture news
-
ಕೃಷಿ
GCES App For Crop Estimation: ದೇಶದ ಕೃಷಿ ಕ್ಷೇತ್ರದಲ್ಲಿ ಆಗಲಿದೆ ಮಹತ್ವದ ಬೆಳವಣಿಗೆ- ಬೆಳೆ ಸಮೀಕ್ಷೆಗೆ ಸರ್ಕಾರವೇ ಮಾಡಿದೆ ಪೋರ್ಟಲ್, ಮೊಬೈಲ್ ಆಯಪ್ ಬಿಡುಗಡೆ
by ಕಾವ್ಯ ವಾಣಿby ಕಾವ್ಯ ವಾಣಿಉತ್ತಮ ಪರಿವರ್ತನೆ ತರುವ ಉದ್ದೇಶದಿಂದ ಬೆಳೆ ಸಮೀಕ್ಷೆ ಪೋರ್ಟಲ್ ಮತ್ತು ಮೊಬೈಲ್ ಆಯಪ್ ಆದ ಜಿಸಿಇಎಸ್ (GCES App for crop estimation) ಅನ್ನು ಸರ್ಕಾರ ಬಿಡುಗಡೆ ಮಾಡಿದೆ
-
ಕೃಷಿ
Tax on poultry farming: ಕೋಳಿ ಸಾಕಣೆದಾರರಿಗೆ ಸಂತಸದ ಸುದ್ದಿ!! ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದ ಮಹತ್ವದ ತೀರ್ಪು – ಏನದು?
ಗ್ರಾಮ ಪಂಚಾಯತ್ ‘ಗ್ರಾಮ ಸ್ವರಾಜ್’ ಕಾಯಿದೆಯಡಿ ಯಾವುದೇ ರೀತಿಯ ತೆರಿಗೆ(Tax on poultry farming )ವಿಧಿಸುವುದು ಸರಿಯಲ್ಲ,ಎನ್ನುವ ತೀರ್ಪೊಂದನ್ನು ಹೈಕೋರ್ಟ್ ನೀಡಿದೆ
-
ಕೃಷಿ
Kisan Credit Card: ರೈತರೇ ನಿಮಗೊಂದು ಸಿಹಿ ಸುದ್ದಿ- ನೀವು ಈ ಕಾರ್ಡ್ ಹೊಂದಿದ್ದೀರಾ? ಹಾಗಿದ್ರೆ ಸುಲಭದಲ್ಲಿ ಸಿಗಲಿದೆ ನಿಮಗೆ ಸಾಲ !!
ರೈತರಿಗೆ ಗುಡ್ ನ್ಯೂಸ್ ನೀಡಿದ್ದು,ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)ಮೂಲಕ ಸಾಲ ಪಡೆಯುವುದು ಇದೀಗ ತುಂಬಾ ಸರಳ ಹಾಗೂ ಸುಲಭವಾಗಲಿದೆ
-
NationalNewsಕೃಷಿ
Chamarajanagara: ಈತ ಬಿತ್ತಿದ್ದು ಬೀಟ್ರೋಟ್, ಆದ್ರೆ ಬಂದಿದ್ದು ಮಾತ್ರ ಬೇರೆ ಬೆಳೆ !! ವಿಚಿತ್ರವಾದ ಬೆಳೆ ಕಂಡು ರೈತನೇ ಶಾಕ್
ಇಷ್ಟೆಲ್ಲಾ ಮಾಡಿಯೂ ಪಟ್ಟ ಶ್ರಮಕ್ಕೆ ಫಲ ಸಿಗದಿದ್ದರೆ ಹೇಗಾಗಬಹುದು ಹೇಳಿ. ಅಂತದೇ ವಿಚಿತ್ರ ಘಟನೆ ಇದೀಗ ಚಾಮರಾಜನಗರದಲ್ಲಿ(Chamarajanagara) ನಡೆದಿದೆ.
-
PM Kisan Yojana:ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದ್ದು, ಇದೀಗ ಪಿಎಂ ಕಿಸಾನ್ (PM Kisan )ಯೋಜನೆಯ ಕುರಿತ ಮುಖ್ಯ ಮಾಹಿತಿ ಇಲ್ಲಿದೆ.
-
ಕೃಷಿ
Agri loan: ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ರೂ.5 ಲಕ್ಷ ಮತ್ತು 3 ಶೇ. ಬಡ್ಡಿದರದಲ್ಲಿ ರೂ.15 ಲಕ್ಷಗಳವರೆಗೆ ಸಾಲ ವಿತರಣೆ : ಸರಕಾರ ಆದೇಶ
Agri loan: ರೂ.15 ಲಕ್ಷಗಳವರೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ವಿತರಿಸಲು ಸರಕಾರ ಆದೇಶ ಮಾಡಿದೆ
-
Fertiliser price hike:ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆದ ಪರಿಣಾಮ ಮಾರುಕಟ್ಟೆ ದರದಲ್ಲಿ ಗೊಬ್ಬರ ಖರೀದಿಗಿಂತ ಭಾರತಕ್ಕೆ ಆಮದು ವೆಚ್ಚ ಭಾರಿ ದುಬಾರಿ ಆಗಲಿದೆ.
-
NationalNewsಕೃಷಿ
Agricultural Land: ಕೃಷಿ ಭೂಮಿಯಲ್ಲಿ ಮನೆ ಕಟ್ಟೋರಿಗೆ ಬಂತು ಹೊಸ ರೂಲ್ಸ್ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ಕೃಷಿ ಭೂಮಿಯಲ್ಲಿ (Agricultural Land) ಮನೆ ಕಟ್ಟೋರಿಗೆ ಹೊಸ ರೂಲ್ಸ್ ಬಂದಿದೆ. ಏನಪ್ಪಾ ಆ ರೂಲ್ಸ್ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
-
ಕೃಷಿ
Price hike: ಬೆಲೆ ಏರಿಕೆಯಿಂದ ನಲುಗುತ್ತಿರೋ ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್ – ಇಂದಿನಿಂದ ಈ ಎಲ್ಲಾ ದಿನಸಿಗಳ ಬೆಲೆಯಲ್ಲಿ ಗಣನೀಯ ಏರಿಕೆ
ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ಏರಿಕೆ(Price Hike)ಕಂಡಿದ್ದು, ಅಕ್ಕಿ, ಹೆಸರು, ಉದ್ದು ಒಳಗೊಂಡಂತೆ ಆಹಾರ ಧಾನ್ಯಗಳ ಬೆಲೆ ಏರಿಕೆ ಕಂಡಿದೆ
