Important Information: ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿ ನೀಡಿ ಭತ್ತದ ಸಸಿಗಳ ಒಣಗುವಿಕೆಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ.
Agriculture news
-
ಕೃಷಿ
Horticulture Department: ತೋಟಗಾರಿಕೆ ಇಲಾಖೆಯಿಂದ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ
Horticulture Department: ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅನಾನಸ್, ತಾಳೆ, ಕೊಕೊ, ಗೇರು ಮತ್ತು ರಾಂಬೂಟನ್ ಕೃಷಿ ಮಾಡಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
-
ಕೃಷಿಬೆಂಗಳೂರು
Arecanut price: ಅಡಿಕೆ ಬೆಲೆಯಲ್ಲಿ ಕುಸಿತ ! ಹುಸಿಯಾಯ್ತು ರೈತರ ನಿರೀಕ್ಷೆ!!!
by ವಿದ್ಯಾ ಗೌಡby ವಿದ್ಯಾ ಗೌಡArecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.
-
ಕೃಷಿ
Free Poultry Training: ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ ಮಾಡಲು ಬಯಸುವವರಿಗೆ ಸುವರ್ಣಾವಕಾಶ !
by ವಿದ್ಯಾ ಗೌಡby ವಿದ್ಯಾ ಗೌಡFree Poultry Training: ಸದ್ಯ ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ (Free Poultry Training) ಮಾಡಲು ಬಯಸುವವರಿಗೆ ಸುವರ್ಣಾವಕಾಶ ಇಲ್ಲಿದೆ.
-
Tomato Price: ಈ ಹಿಂದೆ ಟೊಮೆಟೊ ಬೆಲೆ (Tomato Price) ಭಾರೀ ಏರಿಕೆಯಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ 100ರ ಗಡಿ ದಾಟಿತ್ತು
-
Karnataka State Politics UpdatesNewsಕೃಷಿ
B Y Raghavendra: ಅಡಿಕೆ ಬೆಳೆಗಾರರ ಜೊತೆ ಕೇಂದ್ರ ಸರಕಾರವಿದೆ – ಬಿ ವೈ ರಾಘವೇಂದ್ರ
ಅಡಿಕೆ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿರುವ ಕುರಿತು ಸಂಸದ ಬಿ.ವೈ.ರಾಘವೇಂದ್ರ (B Y Raghavendra) ಹೇಳಿದ್ದಾರೆ.
-
ಕೃಷಿ
Garlic Onion Price Hike: ಕೆಂಪು ಸುಂದರಿ ಕಾಟ ಕೊಟ್ಟ ಬೆನ್ನಲ್ಲೇ ಈರುಳ್ಳಿ, ಬೆಳ್ಳುಳ್ಳಿ ಕಾಟ ಶುರು ; ಹಬ್ಬದ ಸಮ್ಮುಖದಲ್ಲಿ ಗೃಹಿಣಿಯರಿಗೆ ಮನೆ ಬಜೆಟ್ ತೂಗಿಸೋ ಟೆನ್ಶನ್ !!
by ವಿದ್ಯಾ ಗೌಡby ವಿದ್ಯಾ ಗೌಡGarlic Onion Price Hike: ಈರುಳ್ಳಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ (Garlic Onion Price Hike). ಇದರಿಂದ ಗೃಹಲಕ್ಷ್ಮಿಯರು ಟೆನ್ಶನ್ ಮಾಡಿಕೊಂಡಿದ್ದಾರೆ.
-
Newsಕೃಷಿ
Banana price hike: ಕೆಂಪು ಸುಂದರಿಯ ನಂತರ ಇದೀಗ ಹಳದಿ ಬೆಡಗಿ ಬಾಳೆಹಣ್ಣಿಗೆ ಬಂಗಾರದ ಬೆಲೆ: 1 ಕೆಜಿ 100 ರೂ.ಗಡಿಯಲ್ಲಿ ಮಾರಾಟ, 150 ರೂ. ಏರುವ ಸಾಧ್ಯತೆ !
by ಹೊಸಕನ್ನಡby ಹೊಸಕನ್ನಡBanana price hike : ಸದ್ಯ ಬಾಳೆಹಣ್ಣು ಬೆಳೆದವರಿಗೆ ಜಾಕ್ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರದ ಹಾದಿ ಹಿಡಿದಿದೆ.
-
ಕೃಷಿ
ಕರಾವಳಿ: ಅಡಿಕೆ ಬೆಲೆಯಲ್ಲಿ ಭಾರೀ ಹೆಚ್ಚಳ ; 500 ಗಡಿಯಲ್ಲಿ ಹೊಳೆಯುತ್ತಿರುವ ಗೊಲ್ಡನ್ ನಟ್ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ ಬೆಲೆಯಲ್ಲಿ (Arecanut Rate) ಏರಿಕೆ ಕಂಡಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಹರ್ಷ ಮೂಡಿದೆ
-
Newsಕೃಷಿ
Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ
by ವಿದ್ಯಾ ಗೌಡby ವಿದ್ಯಾ ಗೌಡAgriculture: ನಗರ ಪ್ರದೇಶಗಳಿಗೆ ಜನರು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.
