Kannuru: ಮಸ್ಕತ್ನಿಂದ ಕಣ್ಣೂರಿಗೆ ಸುಮಾರು ಒಂದು ಕೆಜಿ ಚಿನ್ನವನ್ನು ತನ್ನ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮ ಸಾಗಾಟಕ್ಕೆ ಯತ್ನಿಸಿದ ಆರೋಪ
Air Hostess
-
Newsಬೆಂಗಳೂರು
Sexual Harassment: ಗಗನಸಖಿಗೆ ನಿನ್ನ ರೇಟ್ ಎಷ್ಟು? ಡಾಲರ್ ಎಷ್ಟು ಬೇಕು ಎಂದು ಕೇಳಿದವನಿಗೆ, ಕೊನೆಗೆ ಏನಾಯ್ತು?
by ವಿದ್ಯಾ ಗೌಡby ವಿದ್ಯಾ ಗೌಡಮಾಲ್ಡೀವ್ಸ್ ನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ.? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ? ಎಂದು ಕೇಳಿದ್ದಾನೆ.
-
latestNews
Airhostess Dead: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ, ಬಿಎಂಡಬ್ಲ್ಯೂ ಕಾರು-ಬಿಎಂಸಿ ಟ್ರಕ್ಗೆ ಡಿಕ್ಕಿ! ಗಗನಸಖಿ ದಾರುಣ ಸಾವು
ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿಯೋರ್ವಳು ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ (Airhostess Dead). ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದ ಈ ಸುಂದರಿಯ ಅಪಘಾತದ ವೀಡಿಯೋ ವೈರಲ್ ಆಗಿದೆ.
-
-
ಆತ್ಮಹತ್ಯೆಗೆ ಶರಣಾದಾಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಧೀಮನ್ ಎಂದು ಗುರುತಿಸಲಾಗಿದೆ.
-
ಅಂತಾರಾಷ್ಟ್ರೀಯ ಪ್ರಖ್ಯಾತಿ ಹೊಂದಿರುವ ವಿಮಾನಯಾನ ಸಂಸ್ಥೆಗಳಲ್ಲಿ ಬ್ರಿಟಿಷ್ ಏರ್ವೇಸ್ ಸಹ ಒಂದು. ಇಂತಹ ಪ್ರತಿಷ್ಠಿತ ಬ್ರಿಟಿಷ್ ಏರ್ವೇಸ್ ಗಗನಸಖಿಯರಿಗೆ ಹಾಗೂ ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ನೂತನ ಸಮವಸ್ತ್ರಗಳನ್ನು ಅನಾವರಣಗೊಳಿಸಿದೆ. ಹಿಜಾಬ್ ಅನ್ನು ತನ್ನ ಸಮವಸ್ತ್ರದಲ್ಲಿ ಸೇರಿಸಿದ್ದಾಗಿ ಬ್ರಿಟಿಷ್ ಏರ್ ಲೈನ್ಸ್ ಹೇಳಿಕೊಂಡಿದೆ. …
-
latestLatest Health Updates KannadaNewsSocial
Air Hostess : ಮಹಿಳೆಯರೇ ಏಕೆ ಗಗನಸಖಿಯಾಗಿ ಕೆಲಸ ಮಾಡುತ್ತಾರೆ ? ಇಂಟೆರೆಸ್ಟಿಂಗ್ ಉತ್ತರ ಇಲ್ಲಿದೆ!!!
ಹೆಣ್ಣೆಂದರೆ ಆಕೆ ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಇಂದು ಆಕೆ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿರುವ ಜೊತೆಗೆ ಎಲ್ಲ ಕ್ಷೇತದಲ್ಲೂ ಸಹ ತನ್ನದೇ ಛಾಪು ಮೂಡಿಸಿ, ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುದು ನಿರೂಪಿಸಿದ್ದು ಹಳೆಯ ವಿಚಾರ. ಹೆಣ್ಣು …
