Air India Crash: ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್.
‘Air India Crash’
-
News
Air Crash: ಏರ್ಅ ಇಂಡಿಯಾ ಅಪಘಾತ – ಮೃತಪಟ್ಟವರ ಕುಟುಂಬಗಳಿಗೆ ₹500 ಕೋಟಿ ನಿಧಿ – ಟಾಟಾ ಸನ್ಸ್ ಮಂಡಳಿ ಅನುಮೋದನೆ
by V Rby V RAir Crash: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ₹500 ಕೋಟಿ ಮೌಲ್ಯದ ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್ ಮಂಡಳಿ ಅನುಮೋದನೆ ನೀಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
-
News
Air India crash: ಏರ್ ಇಂಡಿಯಾ ಅಪಘಾತ : ಮೃತಪಟ್ಟವರ ಕುಟುಂಬಸ್ಥರಿಗೆ ₹500 ಕೋಟಿ ನಿಧಿ – ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್ ಯೋಜನೆ
Air India crash: ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬೆಂಬಲ ನೀಡಲು ₹500 ಕೋಟಿ ಮೌಲ್ಯದ ಟ್ರಸ್ಟ್ ಸ್ಥಾಪಿಸಲು ಟಾಟಾ ಸನ್ಸ್ ಮಂಡಳಿಯ ಅನುಮೋದನೆಯನ್ನು ಕೋರಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
-
Air India crash: ಏರ್ ಇಂಡಿಯಾ ಅಪಘಾತ ತನಿಖೆಗೆ ಸೇರಲು ಭಾರತವು ವಿಶ್ವಸಂಸ್ಥೆಯ ತನಿಖಾಧಿಕಾರಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್
-
News
Air India: ಡಿಸ್ಚಾರ್ಜ್ ಆಗ್ತಿದ್ದಂತೆ ಏರ್ ಇಂಡಿಯಾಗೆ ಶಾಕ್ ನೀಡಿದ ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ
Air India : ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಈತ ಏರ್ ಇಂಡಿಯಾ ಗೆ ಶಾಕ್ ನೀಡಿದ್ದಾನೆ.
-
-
Air India: ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ ಎದುರಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹೋಗುತ್ತಿದ್ದ ವಿಮಾನದ ಎಂಜಿನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಇದರಿಂದಾಗಿ, ವಿಮಾನವು ಮಂಗಳವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿ ಇಳಿಯಬೇಕಾಯಿತು.
-
-
News
Air India Crash: ಏರ್ಇಂಡಿಯಾ ವಿಮಾನ ದುರಂತದಲ್ಲಿ ಕೇರಳದ ನರ್ಸ್ ಸಾವು: ತಹಶೀಲ್ದಾರ್ ವ್ಯಂಗ್ಯ, ಸಸ್ಪೆಂಡ್
by Mallikaby MallikaAir India Crash: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಕೇರಳ ಮೂಲದ ನರ್ಸ್ ರಂಜಿತಾ ಕುರಿತು ವ್ಯಂಗ್ಯವಾಡಿದ್ದ ತಹಶೀಲ್ದಾರ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
-
News
Plane Crash: ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಗ್ರೂಪ್ ₹1 ಕೋಟಿ ಪರಿಹಾರ ಘೋಷಣೆ
Plane Crash: ಏರ್ ಇಂಡಿಯಾದ ಟಾಟಾ ಗ್ರೂಪ್ ಈಗ ಮಾರಕ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿ ಪ್ರಯಾಣಿಕರ ಕುಟುಂಬಗಳಿಗೆ ₹1 ಕೋಟಿ ಪರಿಹಾರವನ್ನು ಘೋಷಿಸಿದೆ.
