Air India Plane Crash: ಗುರುವಾರ (ಜೂನ್ 12, 2025) ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ವಸತಿ ಪ್ರದೇಶದಲ್ಲಿ ಪತನಗೊಂಡಿತು.
Air India Plane Crash
-
-
News
Ahmedabad Plane Crash: ಅಹ್ಮದಾಬಾದ್ನಲ್ಲಿನ ವಿಮಾನ ಅಪಘಾತ – ಸುದ್ದಿ ತಿಳಿದು ಆಘಾತವಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ
Ahmedabad Plane Crash: ಸುಮಾರು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್ನ ಅಹ್ಮದಾಬಾದ್ ನಗರದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
-
News
Air India plane crash: ಟೇಕ್ ಆಫ್ ಆದ ನಿಮಿಷಗಳಲ್ಲಿ ‘ಮೇಡೇ’ ಕರೆ ಮಾಡಿದ ವಿಮಾನ ಪೈಲಟ್ – ಮತ್ತೆ ಸಿಗದ ಸಂಪರ್ಕ
Air India plane crash: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಪೈಲಟ್ ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ ತುರ್ತು ಪರಿಸ್ಥಿತಿಯಲ್ಲಿ ವಾಯು ಸಂಚಾರ ನಿಯಂತ್ರಣಕ್ಕೆ
-
News
Ahmdabad London Plane Crash: ವಿಮಾನ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ‘ಇದು ಪದಗಳಿಗೆ ಮೀರಿದ ಹೃದಯ ವಿದ್ರಾವಕ ಘಟನೆ’
by Mallikaby MallikaAhmdabad London Plane Crash: ಗುರುವಾರ (ಜೂನ್ 12, 2025) ಅಹಮದಾಬಾದ್ನಿಂದ ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ 242 ಪ್ರಯಾಣಿಕರಿದ್ದರು.
-
-
Gujarath: ಗುಜರಾತಿನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಏರ್ ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ.
-
News
Air India Plane Crash: ವಿಮಾನ ಪತನ ಪ್ರಕರಣ ಬೆನ್ನಲ್ಲೇ ಅಹಮದಾಬಾದ್ ಏರ್ಪೋರ್ಟ್ ತಾತ್ಕಾಲಿಕ ಬಂದ್
by Mallikaby MallikaAir India Plane Crash: 242 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನವು ಅಹಮದಾಬಾದ್ನ ಏರ್ಪೋರ್ಟ್ ಬಳಿ ಪತಗೊಂಡ ಘಟನೆಯ ನಂತರ ಇದೀಗ ಅಹಮದಾಬಾದ್ ಏರ್ಪೋರ್ಟನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
-
News
Air India Plane Crash :1:10 ಕ್ಕೆ ಬೋರ್ಡಿಂಗ್, 1.17 ಕ್ಕೆ ಟೇಕ್ ಆಫ್, ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಪತನ: ಅಪಘಾತದ ಟೈಮ್ಲೈನ್ ಇಲ್ಲಿದೆ.
by Mallikaby MallikaAir India Plane Crash: ಗುಜರಾತ್ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತದ ಸ್ಥಳದಿಂದ ಆಕಾಶದಲ್ಲಿ ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದ್ದು, ಆ ಪ್ರದೇಶದಲ್ಲಿ ಭೀತಿ …
-
