ಏರ್ ಇಂಡಿಯಾ ತನ್ನ ವಿಮಾನಗಳಲ್ಲಿ ಹಿರಿಯ ನಾಗರಿಕರು ಮತ್ತು ಆರ್ಥಿಕ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಮೂಲ ದರಗಳಲ್ಲಿ ಅರ್ಧದಷ್ಟು ರಿಯಾಯಿತಿಯನ್ನು ಕಡಿಮೆ ಮಾಡಲು ಗುರುವಾರ ನಿರ್ಧರಿಸಿದೆ. ಇದುವರೆಗೆ ಶೇ.50ರಷ್ಟು ನೀಡಲಾಗುತ್ತಿದ್ದ ರಿಯಾಯಿತಿಯನ್ನು ಶೇ.25ಕ್ಕೆ ಇಳಿಸಲು ಏರ್ ಲೈನ್ಸ್ ನಿರ್ಧರಿಸಿದೆ. ಟಾಟಾ ಗ್ರೂಪ್ …
Tag:
