ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತನ್ನ ಕೆಲಸದಿಂದ ಅಮಾನತುಗೊಳಿಸಿದೆ. ಈ ಕೊಲೆ ಪ್ರಕರಣ ನಮಗೆ ನಿಜಕ್ಕೂ ದುಃಖವಾಗಿದೆ. ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡುತ್ತೇವೆ. ತನಿಖೆಗೆ ನಾವು …
Air india
-
ದಕ್ಷಿಣ ಕನ್ನಡಬೆಂಗಳೂರುಬೆಂಗಳೂರು
Mangaluru and Bengaluru Flights: ಪ್ರತಿದಿನ ಮಂಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ ಈ 2 ವಿಮಾನಗಳು !!
Mangaluru and Bengaluru Flights:ವಿಮಾನದಲ್ಲಿ(Flights)ಪ್ರಯಾಣ ಬೆಳೆಸುವ ಪ್ರಯಾಣಿಕರೇ ಗಮನಿಸಿ, ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಬುಧವಾರದಿಂದ ಮಂಗಳೂರು-ಬೆಂಗಳೂರು (Mangaluru and Bengaluru Flights)ನಡುವೆ ಪ್ರಯಾಣ ಆರಂಭಿಸಿದೆ. ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಏಳು ವಿಮಾನ ಸಂಚರಿಸಲಿದೆ. ಎರಡನೇ ಎಐಇ ವಿಮಾನ ಐಎಕ್ಸ್ 1795 …
-
ಏರ್ ಇಂಡಿಯಾ ಎಕ್ಸ್ಪ್ರೆಸ್ (IX 411) ವಿಮಾನವು ಆಗಸ್ಟ್ 2 ರಂದು ರಾತ್ರಿ ಕೊಚ್ಚಿಯಿಂದ ಟೇಕ್ ಆಫ್ ಆಗಿತ್ತು. 175 ಮಂದಿ ಪ್ರಯಾಣಿಕರನ್ನು
-
NationalNews
Tata Group Airlines: ಏರ್ ಇಂಡಿಯಾ ಎಕ್ಸ್ಪ್ರೆಸ್-ಏರ್ ಏಷ್ಯಾ ಇಂಡಿಯಾಗೆ ಸರ್ಕಾರ ಇದನ್ನು ಮಾಡಬೇಕೆಂದು ಟಾಟಾ ಕೋರಿಕೆ!
ಟಾಟಾ ಗ್ರೂಪ್ ತನ್ನ ಸಂಪೂರ್ಣ ವಿಮಾನಯಾನ (Tata Group Airlines) ವ್ಯವಹಾರವನ್ನು ‘ಏರ್ ಇಂಡಿಯಾ’ ಬ್ರಾಂಡ್ ಅಡಿಯಲ್ಲಿ ತರಲು ಯೋಜನೆ ಹಾಕುತ್ತಿದೆ.
-
-
Interesting
Air India: ಪೈಲೆಟ್ ಗಳಿಗೆ ಇಷ್ಟು ಲಕ್ಷ ಸ್ಯಾಲರಿ ಇದ್ಯಾ, ಪರಿಷ್ಕೃತ ಏರ್ ಇಂಡಿಯಾ ಸಂಬಳ ಕೇಳಿದ್ರೆ ಬೆರಗಾಗ್ತೀರ !
ಏರ್ ಇಂಡಿಯಾದಲ್ಲಿ ಪೈಲೆಟ್ ಮತ್ತು ಕ್ಯಾಬೀನ್ ಸಿಬ್ಬಂದಿಗಳು ಎಷ್ಟು ಹಣ ದುಡಿತಾರೆ ಅಂತ ನಿಮಗೆ ಗೊತ್ತಾ. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ
-
Food
Air India new food menu : ಹೊಸ ಮೆನು ಸಿದ್ಧಪಡಿಸಿದ ಏರ್ ಇಂಡಿಯಾ.! ಸಸ್ಯಾಹಾರಿ ಮತ್ತು ನಾನ್-ವೆಜ್ ಆಹಾರ ಏನೆಲ್ಲ ಇದೆ ಗೊತ್ತಾ?
ಪ್ರಯಾಣಿಕರಿಗೆ ಹೊಸ ಮೆನು (Vegetarian and non-veg food menu) ಸಿದ್ಧಪಡಿಸಿದ ಏರ್ ಇಂಡಿಯಾ.! ಸಸ್ಯಾಹಾರಿ ಮತ್ತು ನಾನ್-ವೆಜ್ ಆಹಾರ ಇಲ್ಲಿದೆ ಓದಿ..
-
latestNationalNews
Air India Flight Agreement: ಏರ್ ಇಂಡಿಯಾ ವಿಮಾನ ಒಪ್ಪಂದದ ಬಗ್ಗೆ ಸಿಕ್ತು ಹುಬ್ಬೇರಿಸುವಂತ ಅಪ್ಡೇಟ್! ಒಪ್ಪಂದ ಅಗಿದ್ದು 470 ಅಲ್ಲ 840 ವಿಮಾನಗಳು!!
by Mallikaby Mallikaಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ ಕಂಪೆನಿ ಬುಧವಾರ ಬೋಯಿಂಗ್ ಮತ್ತು ಏರ್ಬಸ್ ಕಂಪೆನಿಗಳ ಜತೆಗೆ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾವು ಒಪ್ಪಂದ ಮಾಡಿಕೊಂಡಿರುವುದು 470 ವಿಮಾನಗಳಿಗಲ್ಲ , ಬರೋಬ್ಬರಿ 840 …
-
BusinesslatestNewsTravel
ಕಡಿಮೆ ಟಿಕೆಟ್ ದರದಲ್ಲಿ ವಿಮಾನಯಾನ ಮಾಡಬೇಕೆ! ಕೇವಲ 1,705ರೂಗೆ ಏರ್ ಇಂಡಿಯಾದಲ್ಲಿ ಇಂದೇ ಟಿಕೆಟ್ ಕಾಯ್ದಿರಿಸಿ, ಆಗಸದಲ್ಲಿ ಹಾರುತ್ತಾ ಆನಂದಿಸಿ|
by ಹೊಸಕನ್ನಡby ಹೊಸಕನ್ನಡವಿಮಾನದಲ್ಲಿ ಹೋಗಬೇಕೆಂಬ ಆಸೆಯೇ ನಿಮಗೆ? ಆದರೆ ಅದರ ಟಿಕೇಟ್ ದರ ನಿಮ್ಮ ಕೈಗೆಟುಕುತ್ತಿಲ್ಲವೆ? ಕಡಿಮೆ ದುಡ್ಡಿಗೆ ವಿಮಾನ ಪ್ರಯಾಣ ನಿಮ್ಮದಾಗಬೇಕೇ? ನಿಮಗೊಂದು ಸುವರ್ಣಾವಕಾಶ ಇಲ್ಲಿದೆ ನೋಡಿ. ಹಾಗಿದ್ದರೆ ಇಂದೇ ಏರ್ ಇಂಡಿಯಾ ವಿಮಾನ ಪ್ರಯಾಣದ ಟಿಕೆಟ್ ಖರೀದಿಸಿ, ಆನಂದಿಸಿ. ದೇಶೀಯ ವಿಮಾನಯಾನ …
-
latestNationalNews
ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಏರ್ ಇಂಡಿಯಾಗೆ ಆಘಾತ | 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು
ವಿಮಾನದಲ್ಲಿ ವೃದ್ಧ ಪ್ರಯಾಣಿಕಳ ಮೇಲೆ ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲನ್ನು ಸಹ ಹತ್ತಿ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಏರ್ ಇಂಡಿಯಾಗೆ ಭಾರಿ ದಂಡದ ಬರೆ …
