Airline: ಪವರ್ ಬ್ಯಾಂಕುಗಳು ಮತ್ತು ಇತರ ಲಿಥಿಯಂ ಬ್ಯಾಟರಿ ಚಾಲಿತ ಸಾಧನಗಳ ಬಳಕೆಯ ಮೇಲೆ ಭಾರತವು ವಿಮಾನದೊಳಗಿನ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತಂದಿದೆ. ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗುವುದು ಅಥವಾ ಬೆಂಕಿ ಹೊತ್ತಿಕೊಳ್ಳುವುದು ಸೇರಿದಂತೆ ವಿಶ್ವಾದ್ಯಂತ ಸರಣಿ ಘಟನೆಗಳ ನಂತರ, ವಿಮಾನ …
Airline
-
Airline: ಇತ್ತೀಚಿನ ತಿಂಗಳುಗಳಲ್ಲಿ ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳಿಗೆ ಲಿಥಿಯಂ ಬ್ಯಾಟರಿ ಬೆಂಕಿಯು ಪ್ರಮುಖ ಕಳವಳವಾಗಿದೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿವೆ. ಮೊದಲನೆಯದು ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಬೆಂಕಿ …
-
Travel
Mangalore: ಮಂಗಳೂರು: ನವದೆಹಲಿ, ತಿರುವನಂತಪುರ, ಕೊಲ್ಲಿ ದೇಶಗಳಿಗೆ ವಿಮಾನ ಸೇವೆ ಹೆಚ್ಚಳ
by ಕಾವ್ಯ ವಾಣಿby ಕಾವ್ಯ ವಾಣಿMangalore: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ಪರಿಷ್ಕೃತ ವೇಳಾಪಟ್ಟಿ ಇದೇ 26 ಅಂದರೆ ಇಂದಿನಿಂದ ಜಾರಿಯಾಗಲಿದ್ದು, ನವದೆಹಲಿ, ತಿರುವನಂತಪುರ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನಯಾನ ಸೇವೆಗಳು ಲಭ್ಯವಾಗಲಿವೆ. ಚಳಿಗಾಲದ ವೇಳಾಪಟ್ಟಿಯಲ್ಲಿ ದಮ್ಮಾಮ್, ದೋಹಾ, ಕುವೈತ್, ಜೆಡ್ಡಾ ಮತ್ತು …
-
Flight Safety: ಡಿಸೆಂಬರ್ ತಿಂಗಳಲ್ಲಿ ನಡೆದ ಕಝಾಕಿಸ್ತಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಎರಡು ಪ್ರಮುಖ ವಿಮಾನ ಅಪಘಾತಗಳು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
-
News
Airport: ಭಾರತೀಯ ಮೂಲದ ವೃದ್ಧನಿಂದ ನಾಲ್ವರು ಮಹಿಳೆಯರಿಗೆ ವಿಮಾನದಲ್ಲಿ ಕಿರುಕುಳ!
by ಕಾವ್ಯ ವಾಣಿby ಕಾವ್ಯ ವಾಣಿAirport: ಅಮೆರಿಕಾದಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನದಲ್ಲಿ ನಾಲ್ವರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ 73 ವರ್ಷ ಭಾರತೀಯ ಪ್ರಜೆಯೋರ್ವನನ್ನು ಸಿಂಗಾಪುರದ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆರೋಪಿಯು ಬಾಲಸುಬ್ರಮಣ್ಯಂ ರಮೇಶ್ ಎಂದು ಗುರುತಿಸಲಾಗಿದ್ದು, …
-
News
Delta Airlines: ‘ಈ ರೀತಿಯ ಒಳ ಉಡುಪು ಹಾಕೊಂಡು ಬನ್ನಿ.. ‘ ಏರ್ಲೈನ್ಸ್ ಒಂದರಿಂದ ಗಗನಸಖಿಯರಿಗೆ ಹೊಸ ನಿಯಮ !!
Delta Airlines: ವಿಮಾನಯಾನ ಎಂದಾಕ್ಷಣ ಆಕಾಶದಲ್ಲಿ ಹಾರಾಟ, ಸುಂದರ ದೃಶ್ಯಗಳ ನೋಟ, ಸಂತೋಷದ ಜೊತೆಗೆ ಸುರಸುಂದರವಾಗಿರೋ ಗಗನಸಖಿಯರೂ ನೆನಪಿಗೆ ಬರುತ್ತಾರೆ. ಅವರ ನಗು, ಮೃದುವಾದ ಮಾತು, ಪ್ರೀತಿಯ ನೋಟ ಎಲ್ಲವೂ ಚಂದ.
-
InternationallatestNewsTravel
Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ?
by ವಿದ್ಯಾ ಗೌಡby ವಿದ್ಯಾ ಗೌಡವಿಮಾನದಲ್ಲೂ ವಯಸ್ಕರ ವಿಭಾಗವನ್ನು ಪ್ರಾರಂಭ ಮಾಡುವ ಮೂಲಕ ಏರ್ಲೈನ್ ಸಂಸ್ಥೆಯೊಂದು (Airline company) ಪ್ರಯಾಣಿಕರಿಗೆ ಹೊಸ ಆಫರ್ (offer) ನೀಡುತ್ತಿದೆ.
-
News
Women Viral News: ವಿಮಾನದ ಫ್ಲೋರ್ ನಲ್ಲೇ ಸಾರ್ವಜನಿಕವಾಗಿ ಮಹಿಳೆ ಮೂತ್ರ ವಿಸರ್ಜನೆ !
by ಕಾವ್ಯ ವಾಣಿby ಕಾವ್ಯ ವಾಣಿWomen Viral News: ಆರ್ಲೈನ್ ಫ್ಲೋರ್ನಲ್ಲಿ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದ್ದು, ಸಿಬ್ಬಂದಿ ತನಗೆ ವಾಶ್ರೂಮ್ ಬಳಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾಳೆ.
-
InterestingNews
Karjikayi :ಕರ್ಜಿಕಾಯಿಯಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆಯೇ ಪೈಲೆಟ್ ಗಳು? ಇಲ್ಲಿದೆ ಭಯಾನಕ ನಿಜ ಘಟನೆ
ಮಾಹಿತಿಯ ಪ್ರಕಾರ, ಇಬ್ಬರನ್ನೂ ತೆಗೆದು ಹಾಕಲಾಗಿದೆ ಮತ್ತು ಅವರ ವಿರುದ್ಧದ ವಿಚಾರಣೆ ಬಾಕಿಯಿದೆ.ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
-
ಜ. 19 ರಂದು ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ ಬೆಳಕಿಗೆ ಬಂದಿದೆ ಮಹಿಳೆ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ. ದುಬೈಗೆ ಆಗಮಿಸಿದ ನಂತರ ಸ್ಥಳೀಯ ವೈದ್ಯಕೀಯ ಸಿಬ್ಬಂದಿಯನ್ನು ಭೇಟಿ …
