Plane Crash: ಬ್ರೆಜಿಲ್ನ ಅಮೆಜಾನ್ ಅರಣ್ಯದಲ್ಲಿ (Brazil Amazon Forest)ಸಣ್ಣ ವಿಮಾನವೊಂದು ಪತನಗೊಂಡಿದ್ದು,(Plane Crash)ಈ ಅವಘಡದಲ್ಲಿ ವಿಮಾನದಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ (Death)ಎಂದು ವರದಿಯಾಗಿದೆ. ಬ್ರೆಜಿಲ್ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದ( Rio Branco)ಮುಖ್ಯ ವಿಮಾನ ನಿಲ್ದಾಣದ ಬಳಿ ವಿಮಾನವು ಪತನಗೊಂಡಿದೆ …
Tag:
