Aishwarya Gowda: ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಆರೋಪ ಹೊತ್ತಿರುವ ಐಶ್ವರ್ಯ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಇ.ಡಿ ನೋಟಿಸ್ ನೀಡಿತ್ತು. ದಾಖಲಾತಿಗಳೊಂದಿಗೆ ತಮ್ಮ ಲಾಯರ್ ಜೊತೆ ಇಡಿ ಕಚೇರಿಗೆ ಬಂದ ಡಿಕೆ ಸುರೇಶ್ ಒಳಗೆ …
Tag:
