ರಾಜಸ್ಥಾನ: ಅಜ್ಮೀರ್ ಪ್ರದೇಶದಲ್ಲಿ ಯುವ ಪ್ರೇಮಿಗಳಿಬ್ಬರು ರಾಜರೋಷವಾಗಿ ಸಾರ್ವಜನಿಕವಾಗಿ, ರಸ್ತೆಯುದ್ದಕ್ಕೂ ಚಲಿಸುತ್ತಿದ್ದ ಬೈಕ್ನಲ್ಲೇ ಚುಂಬಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಫೆಬ್ರವರಿ 6 ರಂದು ಪ್ರಾದೇಶಿಕ ಕಾಲೇಜು ಕ್ರಾಸ್ರೋಡ್ಸ್ನಿಂದ ನೌಸರ್ ಕಣಿವೆಗೆ ಪ್ರಯಾಣಿಸುವಾಗ ದಂಪತಿಗಳು ತಬ್ಬಿಕೊಳ್ಳುವ 5 ಸೆಕೆಂಡುಗಳ ವೀಡಿಯೊವನ್ನು ಕಾಣಬಹುದಾಗಿದೆ. ಈ …
Tag:
