Excise Department: ಮದ್ಯದಂಗಡಿ ಮಾಲೀಕರು ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ಗೆ ಕರೆ ನೀಡಿದ್ದಾರೆ. ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ವರ್ಗಾವಣೆ ಮತ್ತು ಪ್ರಮೋಷನ್ಗೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಹೌದು, ಅಬಕಾರಿ …
Alcohol
-
News
Alcohol: ಎಣ್ಣೆಪ್ರಿಯರಿಗೆ ಬಿಗ್ ಶಾಕ್! ನವೆಂಬರ್ 20ರಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್?
by ಕಾವ್ಯ ವಾಣಿby ಕಾವ್ಯ ವಾಣಿAlcohol : ಎಣ್ಣೆಪ್ರಿಯರಿಗೆ ಬಿಗ್ ಶಾಕ್! ನವೆಂಬರ್ 20ರಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್?
-
News
Instant Beer Powder: ಬಿಯರ್ ಕುಡಿಯಲು ಬಾರ್ಗೆ ಹೋಗಬೇಕು ಅಂತೇನಿಲ್ಲ: ಈ ಪೌಡರ್ ಇದ್ರೆ ಸಾಕು!
by ಕಾವ್ಯ ವಾಣಿby ಕಾವ್ಯ ವಾಣಿInstant Beer Powder: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬೇಡ ಬೇಡ ಎಂದರೂ ಕೆಲವ್ರು ಕುಡಿತದ ದಾಸರಾಗುತ್ತಾರೆ. ಅದರಲ್ಲೂ ಸರ್ಕಾರ ಎಷ್ಟೇ ಬೆಲೆ ಏರಿಕೆ ಮಾಡಿದರೂ ಕ್ಯಾರೇ ಅನ್ನದ ಮದ್ಯ ಪ್ರೇಮಿಗಳು ಒಟ್ಟಿನಲ್ಲಿ ಖುಷಿಯಾದರೂ, ದುಃಖವಾದರೂ …
-
Health
Alcohol: ಮನೆಯ ಗಂಡಸ್ರು ಕುಡಿದು ತೂರಾಡ್ತಾರಾ? ಕುಡಿತ ಬಿಡಿಸಲು ಯಾವ ಔಷಧಿ, ಕೌನ್ಸಲಿಂಗ್ ಬೇಡ; ಮನೆಯಲ್ಲಿರೋ ಇದನ್ನು ಯೂಸ್ ಮಾಡಿ, ಒಂದೇ ವಾರದಲ್ಲಿ ಬಿಟ್ಟುಬಿಡ್ತಾರೆ !!
Alcohol: ಕುಡಿತ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತು. ಆದರೂ ಕುಡಿಯುತ್ತಾರೆ. ಕೆಲವರು ಲಿಮಿಟ್ ಅಲ್ಲಿ ಸೇವನೆ ಮಾಡಿದ್ರೆ ಇನ್ನೂ ಕೆಲವರು ಯಾವ ಲಿಮಿಟ್ ಇಲ್ಲದೆ ಬೆಳಗ್ಗಿನಿಂದ ಸಂಜೆಯ ತನಕವೂ ಮದ್ಯ(Alcohol) ಕುಡಿದು ಅದರಲ್ಲೇ ಸ್ನಾನ ಮಾಡುತ್ತಾರೆ.
-
News
Bengaluru: ಸಿಲಿಕಾನ್ ಸಿಟಿ ಜನರಿಗೆ ಸಿಹಿಸುದ್ದಿ : ರಾತ್ರಿ 1 ಗಂಟೆಗೂ ತೆರೆದಿರುತ್ತೆ ಬೆಂಗಳೂರಿನ ಬಾರ್, ಹೋಟೆಲ್ಗಳು
Bengaluru: ರಾತ್ರಿ ಹತ್ತಕ್ಕೆ ಬಾರ್, ಹೊಟೇಲ್ಗಳು ಬಂದ್ ಆದರೆ ಜನ ಆಹಾರಕ್ಕಾಗಿ, ಎಣ್ಣೆಗಾಗಿ ಪರದಾಡಬೇಕಾಗುತ್ತದೆ. ಮೊದಲು ರಾತ್ರಿ ೧೧ ಗಂಟೆವರೆಗೆ ಮಾತ್ರ ಬಾರ್, ಹೊಟೇಲ್ ತೆರೆಯಲು ಅವಕಾಶ ಇತ್ತು.
-
InterestingNews
International Beer Day: ಬಿಯರ್ ಚಿಯರ್ಸ್ ಗೆ 8 ಸ್ಟ್ರಾಂಗ್ ಬಿಯರ್ ಒಪ್ಶನ್ ಇಲ್ಲಿದೆ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿInternational Beer Day: ಬಿಯರ್ ಪ್ರೇಮಿಗಳು ಒಟ್ಟಿಗೆ ಸೇರಿ, ಅವರ ಫೇವರಿಟ್ ಬ್ರ್ಯಾಂಡ್ ಬಿಯರ್ ಚಿಯರ್ಸ್ ಮಾಡಿ ಸೇವನೆ ಮಾಡುತ್ತಾರೆ. ಅದರಲ್ಲೂ ತುಂಬಾ ಸ್ಟ್ರಾಂಗ್ ಬಿಯರ್ ಗಳಲ್ಲಿ ನಿಮ್ಮ ಫೇವರೇಟ್ ಬ್ರಾಂಡ್ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.
-
Interesting
Alcohol: ನೀವು ಕುಡಿಯೋ ಎಣ್ಣೆ ಬ್ರಾಂಡ್ ಗಳು ಸಸ್ಯಹಾರಿಯೋ ಇಲ್ಲಾ ಮಾಂಸಹಾರಿಯೋ ?! ಇಲ್ಲಿದೆ ನೋಡಿ ಯಾವ ಮದ್ಯಪ್ರಿಯರಿಗೂ ತಿಳಿಯದ ಅಚ್ಚರಿ ವಿಷ್ಯ !!
Alcohol: ಆಹಾರ ಪದಾರ್ಥಗಳಲ್ಲಿ ನಾವು ವೆಜ್ ಅಥವಾ ನಾನ್ ವೆಜ್ ಅಂದರೆ ಸಸ್ಯಹಾರಿ ಇಲ್ಲ ಮಾಂಸಹಾರಿ(Veg or Non-Veg) ಎಂದು ಪರಿಗಣಿಸಲಾಗುತ್ತದೆ. ಆದರೆ ಆಲ್ಕೋಹಾಲ್(Alcohol) ವಿಚಾರದಲ್ಲೂ ಈ ರೀತಿ ಪರಿಗಣನೆ ಇದೆ ಅನ್ನೋದು ಗೊತ್ತಿದೆಯಾ ? ಇದು ಯಾವ ಮದ್ಯಪ್ರಿಯರಿಗೂ ಕೂಡ …
-
Interesting
Seized Money And Liquor: ಚುನಾವಣೆಯಲ್ಲಿ ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ಹಾಗೂ ಹಣ ಮುಂದೆ ಏನಾಗುತ್ತೆ ? : ಇಲ್ಲಿದೆ ಉತ್ತರ
Seized Money And Liquor: ಸಾಮಾನ್ಯವಾಗಿ ಚುನಾವಣೆಗಳ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಜನರಿಗೆ ದುಡ್ಡು, ಮಧ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಆಮೀಷ ಒಡ್ಡಲು ಮುಂದಾಗುತ್ತಾರೆ. ಅದರಲ್ಲೂ ಕೆಲವೊಮ್ಮೆ ಈ ರೀತಿ ಅಕ್ರಮವಾಗಿ ಹಂಚಲು ತೆಗೆದುಕೊಂಡು ಹೋಗುವಾಗ ಪೊಲೀಸರು ಅಥವಾ ಚುನಾವಣಾ …
-
Karnataka State Politics UpdatesSocialಬೆಂಗಳೂರು
Election Commission: ಎಲೆಕ್ಷನ್ ಆಗೋವರೆಗೂ ಈ ಭಾಗದ ಕಾರ್ಯಕ್ರಮಗಳಿಗೆ ಮದ್ಯ ಸಪ್ಲೆ ಮಾಡಲು ಬೇಕು ಪರ್ಮಿಷನ್ – ಚುನಾವಣಾ ಆಯೋಗದಿಂದ ಹೊಸ ರೂಲ್ಸ್
Election Commission 2024ರ ಲೋಕಸಭೆ ಚುನಾವಣೆ(Parliament election) ದಿನಾಂಕವನ್ನು ಘೋಷಿಸಿದ್ದು ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ಶುರುವಾಗಲಿದೆ. ಈ ಬೆನ್ನಲ್ಲೇ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದ್ದು ಕೆಲವು …
-
Chikkamagaluru: ಎಣ್ಣೆ ಏಟಲ್ಲಿ ಕೆಲವೊಮ್ಮೆ ವ್ಯಕ್ತಿ ತಾನೇನು ಮಾಡುತ್ತಿದ್ದೇನೆ ಎಂಬುವುದನ್ನು ಮರೆತು ಬಿಡುವ ಎಷ್ಟೋ ಪ್ರಸಂಗಗಳು ಇದೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಪ್ರಸಂಗವೊಂದು ನಡೆದಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ …
