Liquor Price Hike: ಡಿಸೆಂಬರ್ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೊಸ ವರ್ಷದ ಹೊಸ್ತಿಲಲ್ಲಿ (New year Celebration) ಮದ್ಯಪ್ರಿಯರಿಗೆ(Liquor Price Hike)ಬಿಗ್ ಶಾಕ್ ಎದುರಾಗಿದ್ದು, ಮದ್ಯ ದರ ಏರಿಕೆ ಬಿಸಿ ತಟ್ಟಲಿದೆ ಎನ್ನಲಾಗಿದೆ. ಜನವರಿ 1ರಿಂದ …
Alcohol
-
Indian Railways : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. …
-
ಬೆಂಗಳೂರು
Bengaluru News: ನಡುರಸ್ತೆಯಲ್ಲೇ ಪಾನಮತ್ತ ಯುವತಿಯರ ಮಂಗನಾಟ! ಮದಿರೆಯ ಮತ್ತಲ್ಲಿ ಮಿಂದವರನ್ನು ನೋಡಲು ಮುಗಿಬಿದ್ದ ಜನ!!!
by Mallikaby MallikaBengaluru News: ಬೆಂಗಳೂರಿನಲ್ಲಿ ಪಬ್, ಕ್ಲಬ್ ಎಂದು ಮೋಜು ಮಸ್ತಿ ಮಾಡಲೆಂದು ಜನ ಬರುತ್ತಾರೆ. ಹಾಗೆನೇ ಕುಡಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕುಡಿದ ಮತ್ತಿನಲ್ಲಿ ಕೆಲವರು ಹೈಡ್ರಾಮವನ್ನೇ ಸೃಷ್ಟಿ ಮಾಡುತ್ತಾರೆ. ಅಂತಹುದೇ ಒಂದು ಘಟನೆ ಕೋರಮಂಗಲದಲ್ಲಿ ನಡೆದಿದೆ(Bengaluru News). ಅದು …
-
latestNews
Beer Taste Change: ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್- ಇನ್ಮುಂದೆ ರುಚಿಯಲ್ಲೂ ಆಗಲಿದೆ ಬದಲಾವಣೆ !!
by ಕಾವ್ಯ ವಾಣಿby ಕಾವ್ಯ ವಾಣಿBeer Taste Change:ಹೆಚ್ಚುತ್ತಿರುವ ತಾಪಮಾನವು ಬಿಯರ್ ಗುಣಮಟ್ಟ ಮತ್ತು ರುಚಿಯನ್ನು ಬದಲಾಯಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
-
-
News
Liquor Store: ಮದ್ಯಪ್ರಿಯರಿಗೆ ಶಾಕ್- ರಾಜ್ಯಾದ್ಯಂತ ಹೊಸ ಬಾರ್ ತೆರೆಯುವುದನ್ನು ವಿರೋಧಿಸಿ ಬೀದಿಗಿಳಿದ ನಾರಿಯರು
ಸಾವಿರ ಮದ್ಯದಂಗಡಿ ತೆರಯಲು ಅಬಕಾರಿ ಇಲಾಖೆ ಭರದ ತಯಾರಿ ನಡೆಸುತ್ತಿದೆ. ಇದರ ನಡುವೆಯೇ ಮಹಿಳೆಯರಿಂದ ಸರ್ಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
-
InterestingNews
Animal Milk: ಅರೆ.. ಈ ಪ್ರಾಣಿಯ ಹಾಲಿನಲ್ಲಿ ಬಿಯರ್, ವಿಸ್ಕಿಯನ್ನು ಮೀರಿಸೋ ಆಲ್ಕೋಹಾಲ್ ಇದೆಯಂತೆ ! 2 ಗುಟುಕು ಕುಡಿದ್ರೂ ಸಾಕು ಅಮಲಲ್ಲಿ ತೇಲುತ್ತಾರಂತೆ!!
by ಕಾವ್ಯ ವಾಣಿby ಕಾವ್ಯ ವಾಣಿಪ್ರಾಣಿಯ ಹಾಲಿನಲ್ಲಿ (Animal Milk) ಆಲ್ಕೋಹಾಲ್ ಇದೆಯಂತೆ. ಅದು ಎಷ್ಟರಮಟ್ಟಿಗೆ ಆಲ್ಕೋಹಾಲ್ ಎಂದರೆ ಅದು ಬಿಯರ್ ಅಥವಾ ವಿಸ್ಕಿಗಿಂತ ಹೆಚ್ಚು ಅಮಲೇರಿಸುತ್ತದೆ.
-
Dakshina Kannada: ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವೈನ್ಶಾಪ್/ಬಾರ್ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶಿಸಿದ್ದಾರೆ
-
latestNationalNews
Alcohol: ಮದ್ಯ ಪ್ರಿಯರೇ.. ಸರ್ಕಾರ ಕೊಡ್ತು ನಿಮಗೊಂದು ಗುಡ್ ನ್ಯೂಸ್- ಇನ್ಮುಂದೆ ಇಲ್ಲೂ ಸಿಗಲಿದೆ ನಿಮ್ ನಿಮ್ಮ ಫೇವರೇಟ್ ಬ್ರಾಂಡ್
by ಕಾವ್ಯ ವಾಣಿby ಕಾವ್ಯ ವಾಣಿಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಮದ್ಯ (Alcohol) ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ತಯಾರಿ ನಡೆಸಿದೆ.
-
InternationallatestNews
Free Taxi Ride: ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ಮನೆಗೆ ಡ್ರಾಪ್ – ಹೊಸ ಆದೇಶ ಇಂದಿನಿಂದಲೇ ಜಾರಿ !
by ವಿದ್ಯಾ ಗೌಡby ವಿದ್ಯಾ ಗೌಡಕೆಲವರಂತೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇಂಥವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ (good news) ನೀಡಿದೆ.
