ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಫ್ಟರ್ ಒಂದು ಪತನಗೊಂಡಿದೆ. ಘಟನೆಯಿಂದ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಪ್ರಯಾಣಿಕರ ಪೈಕಿ 2ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ದುರಂತದಲ್ಲಿ ಕೇರಳದ ಚೆರ್ವತ್ತೂರು ಕಾಟು ವಳಪ್ಪಿನ ಅಶೋಕನ್ ಕೆ ವಿ ಕೌಶಲ್ಯ ದಂಪತಿಯ ಪುತ್ರ …
Tag:
