Alia Bhatt: ನಟನೊಬ್ಬನಿಗೆ 77 ಲಕ್ಷ ರೂ.ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಆಲಿಯಾ ಭಟ್ ಮಾಜಿ ಆಪ್ತ ಕಾರ್ಯದರ್ಶಿಯನ್ನು ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.
Alia Bhatt
-
Raha Kapoor: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿ ಮಗಳು ರಾಹಾ ಸುರಕ್ಷತೆಗಾಗಿ ಪೋಷಕರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
-
Entertainment
Bollywood Actress: ಆವತ್ತು ಕಾಲೇಜು ಬಿಟ್ಟು, ಅಪ್ರಾಪ್ತ ವಯಸಲ್ಲೇ ಕನ್ಯತ್ವ ಕಳೆದು ಸ್ಟಾರ್ ನಟಿಯಾಗಿರುವ ಬ್ಯೂಟಿ ಯಾರು ಗೊತ್ತಾ?
Actress Alia Bhatt: 12ನೇ ತರಗತಿಯನ್ನೂ ಕೂಡಾ ಕಂಪ್ಲೀಟ್ ಮಾಡದೇ ಪಿಯುಸಿ ಅರ್ಧದಲ್ಲಿಯೇ ಬಿಟ್ಟು ಸಿನಿಮಾ ಮಾಡ್ತೀನಿ ಅಂತ ಹೊರಟ ಈ ಚೆಲುವೆ ಜಸ್ಟ್ 15 ವರ್ಷದಲ್ಲಿಯೇ ಕನ್ಯತ್ವ ಕಳೆದುಕೊಂಡಿದ್ದರಂತೆ.
-
Breaking Entertainment News Kannada
Alia Bhatt: ಫ್ಯಾಷನ್ ಈವೆಂಟ್ ನಲ್ಲಿ ಆಲಿಯಾ ಭಟ್ ಧರಿಸಿದ ಗೌನ್ ಬೆಲೆ ಎಷ್ಟು ಅಂತೀರಾ!
by ಕಾವ್ಯ ವಾಣಿby ಕಾವ್ಯ ವಾಣಿಕಾರ್ಯಕ್ರಮಕ್ಕಾಗಿ ಆಲಿಯಾ ಭಟ್ ದುಬಾರಿ ಬೆಲೆಯ ಗೌನನ್ನು ಧರಿಸಿ ಸಖತ್ ಮಿಂಚಿದ್ದಾರೆ. ಈಕೆಯನ್ನು ಡಿಸ್ನಿ ಪ್ರಿನ್ಸೆಸ್ ಎಂದು ಕರೆಯುತ್ತಿದ್ದಾರೆ.
-
Breaking Entertainment News Kannada
Actresses who got pregnant before marriage: ಮದುವೆಗೂ ಮುನ್ನ ಹೊಟ್ಟೆ ಬರಿಸಿಕೊಂಡ ಬಾಲಿವುಡ್ ಬ್ಯೂಟಿಗಳಿವರು! ಇವರ ಕಥೆಗಳೇ ಇಂಟ್ರೆಸ್ಟಿಂಗ್!
by ಹೊಸಕನ್ನಡby ಹೊಸಕನ್ನಡಚಿತ್ರರಂಗದಲ್ಲಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ನಟಿಯರು (Bollywood Actresses) ಯಾರೆಂದು ನಾವು ಹೇಳುತ್ತೇವೆ ನೋಡಿ.
-
Breaking Entertainment News Kannada
High paid heroines: ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆವ ಬಾಲಿವುಡ್ ಬೆಡಗಿಯರಿವರು! ಇವರ ಸಂಬಳ ಕೇಳಿದ್ರೆ ನೀವೇ ಹೌಹಾರುತ್ತೀರ!
by ಹೊಸಕನ್ನಡby ಹೊಸಕನ್ನಡಶ್ರದ್ಧಾ ಪಡೆದದ್ದು ಏಳು ಕೋಟಿ ರೂಪಾಯಿ ಎನ್ನಲಾಗಿದೆ. ಅದೇ ಸಮಯದಲ್ಲಿ, ‘ಚಿಚೋರೆ’ ಚಿತ್ರಕ್ಕೆ ಅವರ ಸಂಭಾವನೆ ಅವರ ಸಹ-ನಟ ಸುಶಾಂತ್ ಸಿಂಗ್ ರಜಪೂತ್ಗಿಂತ ಹೆಚ್ಚು.
-
Breaking Entertainment News KannadaEntertainmentInteresting
Bedroom Secret: ಬೆಡ್ ರೂಮ್ ಗುಟ್ಟನ್ನ ರಟ್ಟುಮಾಡ್ಕೊಂಡ್ರು ಬಾಲಿವುಡ್ನ ಈ ಜೋಡಿಗಳು! ಒಂಚೂರೂ ಮುಚ್ಚು ಮರೆ ಇಲ್ದೆ ಏನೆಲ್ಲಾ ಹೇಳ್ಕೊಂಡ್ರು ಗೊತ್ತಾ?
by ಹೊಸಕನ್ನಡby ಹೊಸಕನ್ನಡBedroom Secret: ಸಿನಿಮಾ ಕ್ಷೇತ್ರ ಯಾವಾಗಲೂ ಮುಕ್ತವಾಗಿರುವಂತದ್ದು. ಇಲ್ಲಿ ಯಾವುದೂ ಗೌಪ್ಯವಾಗಿರುವುದಿಲ್ಲ.
-
Breaking Entertainment News KannadaNews
Alia Bhatt : ಆಲಿಯಾ ದಂಪತಿ, ಮತ್ತೆ ಪ್ರೆಗ್ನೆಂಟ್ | ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಿಟೌನ್ ಜೋಡಿ !
by ಕಾವ್ಯ ವಾಣಿby ಕಾವ್ಯ ವಾಣಿಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರೀತಿಸುತ್ತಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 14, 2022 ರಂದು ವಿವಾಹವಾದರು. ಇದೀಗ ಅವರಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಸದ್ಯ ಈ ಚಿಕ್ಕ ಸಂಸಾರ ಸರಾಗವಾಗಿ ಸಾಗುತ್ತಿದೆ. ಮಗಳು ರಾಹಾ ಹುಟ್ಟಿದಾಗಿನಿಂದಲೂ ಆಲಿಯಾ …
-
ಯಾವುದೇ ಜನಾಂಗೀಯ ಸಮೂಹವನ್ನು ಸಲೀಸಾಗಿ ಮೇಲಕ್ಕೆತ್ತುವ ಶಕ್ತಿಯನ್ನು ನಿಸ್ಸಂಶಯವಾಗಿ ಹಿಡಿದಿಟ್ಟುಕೊಳ್ಳುವ ಅಂಶ ಅಂದ್ರೆ ಬಿಂದಿ. ಆಲಿಯಾ ಭಟ್, ಕತ್ರಿನಾ ಕೈಫ್ನಿಂದ ಜಾನ್ವಿ ಕಪೂರ್ವರೆಗೆ, ಚಿಕ್ಕ ಕಪ್ಪು ಬಿಂದಿಯೊಂದಿಗೆ ನಿಮ್ಮ ಜನಾಂಗೀಯ ಮೇಳಗಳನ್ನು ವಿನ್ಯಾಸಗೊಳಿಸಲು ಐದು ಪ್ರಸಿದ್ಧ-ಅನುಮೋದಿತ ವಿಧಾನಗಳ ಪಟ್ಟಿಯನ್ನು ಓದಿ. ಆಲಿಯಾ …
-
Breaking Entertainment News KannadaInternational
ಪಾಕ್ ಹೋಟೆಲ್ ಗೆ ಕೈಬೀಸಿ ಕರೆಯುತ್ತಿರುವ ಬಾಲಿವುಡ್ ನಟಿ ಆಲಿಯಾ | ಪುರುಷ ಗ್ರಾಹಕರಿಗೆ 25% ಆಫರ್ ಬೇರೆ !!
ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತವೆ. ಅಂತೆಯೇ ಪಾಕಿಸ್ತಾನದ ರೆಸ್ಟೋರೆಂಟ್ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ. ಇದೇ ವರ್ಷ …
