ಬಾಲಿವುಡ್ ನ ಮಾದಕನಟಿ ಸಾರಾ ಅಲಿಖಾನ್. ಮುಸ್ಲಿಂ ಆಗಿದ್ದರೂ ಆಕೆ ಪದೇ ಪದೇ ದೇವಸ್ಥಾನಗಳಿಗೆ ತೆರಳುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಸಾರಾ ಅಲಿ ಖಾನ್ ಅವರು ತಮ್ಮ ತಾಯಿ ಜೊತೆ ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. …
Tag:
