Allu Arjun: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದು, ಇದರ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಸಿಬ್ಬಂದಿಯೋರ್ವನನ್ನು ಬಂಧನ ಮಾಡಲಾಗಿದೆ.
Tag:
Allu Arjun movie Pushpa 2
-
Karni Sena Leader Threatens; ಕರ್ಣಿ ಸೇನಾ ರಜಪೂತ ನಾಯಕ ರಾಜ್ ಶೇಖಾವತ್ ಭಾನುವಾರ ‘ಪುಷ್ಪ 2’ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ, ಚಿತ್ರವು ‘ಕ್ಷತ್ರಿಯ’ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
