Pushpa 2 Advance Booking: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ತೆರೆಮೇಲೆ ಸಂಚಲನ ಮೂಡಿಸಲಿದೆ. ಹೌದು, ಪುಷ್ಪ 2 ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ, ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ.
Allu Arjun
-
Breaking Entertainment News Kannada
Allu Arjun Fans Attack: ನಟ ಅಲ್ಲು ಅರ್ಜುನ್ ಮತ್ತು ನಟ ಪ್ರಭಾಸ್ ಫ್ಯಾನ್ ವಾರ್; ವ್ಯಕ್ತಿಗೆ ಬಾಯಿಯಲ್ಲಿ ರಕ್ತ ಬರುವಂತೆ ಹೊಡೆದ ಅಲ್ಲು ಅರ್ಜುನ್ ಅಭಿಮಾನಿಗಳು
Allu Arjun Fans Attack: ಬೆಂಗಳೂರಿನಲ್ಲಿ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಯಾವುದೋ ಒಂದು ಸಣ್ಣ ವಿಚಾರಕ್ಕೆ ಪ್ರಭಾಸ್ ಅಭಿಮಾನಿ ಒಬ್ಬನಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಹೀಗೆ ತಮ್ಮ ನಟರ ಪರವಾಗಿ ಮಾತನಾಡಿಕೊಳ್ಳುವಾಗ ಸಣ್ಣ ವಿಚಾರವೊಂದಕ್ಕೆ ಆರಂಭವಾದ ಜಗಳ …
-
Breaking Entertainment News Kannada
Actress Niharika Konidela: ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ‘ಪುಷ್ಪ 2’ ಸಿನಿಮಾಗೆ ಎಂಟ್ರಿ ; ನಿಹಾರಿಕಾ ಕೊನಿಡೆಲಾ ಪಾತ್ರ ಯಾವುದು?
by ವಿದ್ಯಾ ಗೌಡby ವಿದ್ಯಾ ಗೌಡ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರ ಪತ್ನಿಯ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
-
Breaking Entertainment News Kannada
Pushpa The Rule: ಪುಷ್ಪ 2 ಟೀಸರ್‌ನಲ್ಲಿ ಅತಿದೊಡ್ಡ Clue ನೀಡಿದ ಡೈರೆಕ್ಟರ್!
ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಹಿಂಟ್ ಅನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ನೀಡುತ್ತಿದ್ದಾರೆ.
-
Breaking Entertainment News Kannada
Pushpa 2 Promo : ಪುಷ್ಪ 2 ಪ್ರೋಮೊ ರಿಲೀಸ್, ಅಭಿಮಾನಿಗಳಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದ ಪುಷ್ಪ ಟೀಮ್!
ಪಾರ್ಟ್ 2 ಶೂಟಿಂಗ್ ಆರಂಭವಾಗಿದ್ದರು ಚಿತ್ರತಂಡ ಮಾತ್ರ ಯಾವುದೇ ರೀತಿಯ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಪುಷ್ಪ 2 ಚಲನಚಿತ್ರದ ಮೊದಲ ಟೀಸರ್
-
Breaking Entertainment News Kannada
Pushpa 2 : ಪುಷ್ಪ 2 ಸಿನಿಮಾ ಶೂಟಿಂಗ್ ಸ್ಥಗಿತ!!
by ವಿದ್ಯಾ ಗೌಡby ವಿದ್ಯಾ ಗೌಡಪುಷ್ಪ 2 ಸಿನಿಮಾದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸದ್ಯ ಈ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
-
Breaking Entertainment News Kannada
R Chandru: ತೆಲುಗು ಇಂಡಸ್ಟ್ರಿಯಲ್ಲಿ ತಾನು ಅನುಭವಿಸಿದ್ದ ಅವಮಾನ ಬಿಚ್ಚಿಟ್ಟ ಕಬ್ಜ ಡೈರೆಕ್ಟರ್ ಚಂದ್ರು!
by ಹೊಸಕನ್ನಡby ಹೊಸಕನ್ನಡಸಿನಿಮಾ ಯಶಸ್ವಿಯಾದ ಬೆನ್ನಲ್ಲೆ ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಎಲ್ಲರೆದುರು ತೆರೆದಿಟ್ಟಿದ್ದಾರೆ.
-
Breaking Entertainment News KannadaEntertainmentInterestinglatestNews
Pushpa 2 ಸಿನಿಮಾದ ಯಾರು ಹೀರೋಯಿನ್ ? ರಶ್ಮಿಕಾ ಬದಲು ಸಾಯಿ ಪಲ್ಲವಿ | ಕೊನೆಗೂ ಕಿರಿಕ್ ಬೆಡಗಿ ನೀಡಿದ್ರು ಉತ್ತರ
ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ, ಕಿರಿಕ್ ಬೆಡಗಿಯ ಸಿನೆಮಾದ ಕುರಿತಾಗಿ ಹೊಸ ಸಂಗತಿ ಹೊರ ಬಿದ್ದಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ದೊಡ್ಡ …
-
Breaking Entertainment News KannadaEntertainmentInterestinglatestLatest Health Updates KannadaNews
Rashmika Mandanna: ಪ್ಯಾಂಟ್ಲೆಸ್ ಲುಕ್‌ನಲ್ಲಿ ನ್ಯಾಷನಲ್ ಕ್ರಷ್ | ರಶ್ಮಿಕಾ ಮಂದಣ್ಣ ಹೊಸ ಲುಕ್
ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಇದೀಗ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ …
-
EntertainmentFoodlatestNews
BBK9 : ಬಿಗ್ ಬಾಸ್ ಸ್ಪರ್ಧಿಗಳಿಗೆ ರೆಡಿಯಾಯಿತು ಕಿಚ್ಚನ ಕೈ ಅಡುಗೆ ! ವೀಡಿಯೋ ವೈರಲ್!!!
ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಕನ್ನಡ ಬಿಗ್ ಬಾಸ್ ಸೀಸನ್ 9’ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಹಳೆಯ ಸ್ಪರ್ಧಿಗಳ ಜತೆ ಹೊಸ ಸ್ಪರ್ಧಿಗಳು ಬೆರೆತಿದ್ದಾರೆ. …
