ಗ್ರಾಹಕರಿಗಾಗಿಯೆ ಹೊಸ ಆಫರ್ ನೀಡಲು ಫ್ಲಿಪ್ಕಾರ್ಟ್ ಮುಂದಾಗಿದೆ. ಹೌದು!!.. ಇದೀಗ ಕೇವಲ 1000 ರೂಪಾಯಿಗೆ ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಟಿವಿ ಖರೀದಿಸಬಹುದಾಗಿದೆ. ಸ್ಮಾರ್ಟ್ ಟಿವಿಗಳ ಮೇಲೆ ಆಫರ್ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಕೆಲವು ಸ್ಮಾರ್ಟ್ ಟಿವಿಗಳಲ್ಲಿ ವಿನಿಮಯ ಕೊಡುಗೆಗಳೂ ಇದ್ದು, …
Tag:
