ಬಹುಶಃ ಇಡೀ ಭಾರತದ ಉದ್ಯಮ ಜಗತ್ತಿನ ಅಧಿಪತಿ ಎಂದು ಕರೆಸಿಕೊಳ್ಳುವ ಏಕೈಕ ಹೆಸರೆಂದರೆ ಅದು ಅಂಬಾನಿ. ಈ ಅಂಬಾನಿ ಕುಟುಂಬವು ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿದೆ. ಅವರ ಒಕ್ಕೂಟವಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪೆಟ್ರೋಕೆಮಿಕಲ್ಸ್, ದೂರಸಂಪರ್ಕ, ಸೇರಿದಂತೆ …
Tag:
